BREAKING NEWS: ವಿಜಯಪುರ ಮಹಾನಗರ ಪಾಲಿಕೆಯ ’35 ಸದಸ್ಯ’ರ ಸದಸ್ಯತ್ವ ಅನರ್ಹತೆ: ಪ್ರಾದೇಶಿಕ ಆಯುಕ್ತರ ಆದೇಶ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ 35 ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ. ಈ ಮೂಲಕ ವಿವಿಧ ಪಕ್ಷದ ಸದಸ್ಯರಿಗೆ ಬಿಗ್ ಶಾಕ್ ನೀಡಿದ್ದಾರೆ. ಈ ಸಂಬಂಧ ಆದೇಶ ಹೊರಡಿಸಿರುವಂತ ಬೆಳಗಾವಿಯ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣನವರು, ವಿಜಯಪುರ ಮಹಾನಗರ ಪಾಲಿಕೆಯ 35 ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶಿಸಿದ್ದಾರೆ. ಬಿಜೆಪಿಯ 17 ಸದಸ್ಯರು, ಕಾಂಗ್ರೆಸ್ ಪಕ್ಷದ 10 ಸದಸ್ಯರು, ಜೆಡಿಎಸ್ ನ ಓರ್ವ ಸದಸ್ಯ, ಎಂಐಎಂ ಇಬ್ಬರು, ಐವರು ಪಕ್ಷೇತರ ಸದಸ್ಯರು ಸೇರಿದಂತೆ ಒಟ್ಟು 35 … Continue reading BREAKING NEWS: ವಿಜಯಪುರ ಮಹಾನಗರ ಪಾಲಿಕೆಯ ’35 ಸದಸ್ಯ’ರ ಸದಸ್ಯತ್ವ ಅನರ್ಹತೆ: ಪ್ರಾದೇಶಿಕ ಆಯುಕ್ತರ ಆದೇಶ