ವಿಜಯಪುರ : ಮುಂಬೈನ ನಕಲಿ ಪೊಲೀಸನಿಂದ ‘ವಿಡಿಯೋ ಕಾಲ್’ ಮೂಲಕ ವಂಚನೆಗೆ ಯತ್ನ : ದೂರು ದಾಖಲು

ವಿಜಯಪುರ : ವಿಡಿಯೋ ಕಾಲ್ ಮೂಲಕ ಆನ್ಲೈನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಅಲ್ಲದೆ, ಬೆದರಿಕೆ ಹಾಕಿ ವಂಚನೆಗೆ ಯತ್ನಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರದ ಸಂತೋಷಗೆ ಚೌಧರಿಗೆ ಮುಂಬೈನ ಕ್ರೈಂ ಬ್ರಾಂಚ್ ನ ನಕಲಿ ಪೊಲೀಸ್ ವಿರುದ್ಧ ಇದೀಗ ದೂರು ದಾಖಲಾಗಿದೆ. ವಿಜಯಪುರ ನಗರದ ಸಂತೋಷ್ ಚೌಧರಿಗೆ ವಿಡಿಯೋ ಕಾಲ್ ಮಾಡಿ ಆನ್ ಲೈನ್ ವಂಚನೆಗೆ ಯತ್ನ ನಡೆಸಿರುವ ಆರೋಪ ಕೇಳಿಬಂದಿದ್ದು, ಸಂತೋಷ್ಗೆ ವಿಡಿಯೋ ಕಾಲ್ ಮಾಡಿದ್ದ ನಕಲಿ ಪೊಲೀಸ್ ಅಧಿಕಾರಿ ಹಣಕ್ಕೇ ಬೇಡಿಕೆ ಇಟ್ಟಿದ್ದಾನೆ ಎಂದು … Continue reading ವಿಜಯಪುರ : ಮುಂಬೈನ ನಕಲಿ ಪೊಲೀಸನಿಂದ ‘ವಿಡಿಯೋ ಕಾಲ್’ ಮೂಲಕ ವಂಚನೆಗೆ ಯತ್ನ : ದೂರು ದಾಖಲು