ಬಿಜೆಪಿ ಹೈಕಮಾಂಡ್ ಕೈಯಲ್ಲಿರುವ 55 ಕಾಂಗ್ರೆಸ್ ಶಾಸಕರ ಲೀಸ್ಟ್ ನಲ್ಲಿ ನಾನು ಇರಬಹುದು : ವಿಜಯಾನಂದ ಕಾಶಪ್ಪನವರ ಹೊಸ ಬಾಂಬ್!

ಬಾಗಲಕೋಟೆ : ಒಂದು ಕಡೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ರಾಜ್ಯದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಯಿಸಲು ಕೆಲವು ಪ್ರಮುಖ ಸಚಿವರು ಪಟ್ಟು ಹಿಡಿಡಿದ್ದಾರೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ನವೆಂಬರ್ ವರೆಗೆ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟ ಉತ್ತರ ನೀಡಿದ್ದಾರೆ. ಇದರನ ಬೆನ್ನಲ್ಲೇ ಶಾಸಕ ವಿಜಯಾನಂದ ಬಿಜೆಪಿಯ ಹೈಕಮಾಂಡ್ ಗೆ ಕಾಂಗ್ರೆಸ್ 55 ಶಾಸಕರ ಲಿಸ್ಟ್ ಇದ್ದು ಅದರಲ್ಲಿ ನನ್ನ ಹೆಸರು ಕೂಡ ಇರಬಹುದು ಎಂದು … Continue reading ಬಿಜೆಪಿ ಹೈಕಮಾಂಡ್ ಕೈಯಲ್ಲಿರುವ 55 ಕಾಂಗ್ರೆಸ್ ಶಾಸಕರ ಲೀಸ್ಟ್ ನಲ್ಲಿ ನಾನು ಇರಬಹುದು : ವಿಜಯಾನಂದ ಕಾಶಪ್ಪನವರ ಹೊಸ ಬಾಂಬ್!