‘ಎಐಎಡಿಎಂಕೆ ಮೈತ್ರಿಕೂಟ’ದಿಂದ ಹೊರ ಬಂದ ‘ಡಿಎಂಡಿಕೆ ಮುಖ್ಯಸ್ಥ ಹಾಗೂ ನಟ ವಿಜಯಕಾಂತ್’

ತಮಿಳುನಾಡು : ಮಂಗಳವಾರ ಸೀಟು ಹಂಚಿಕೆ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟದಿಂದ ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್ ಔಪಚಾರಿಕವಾಗಿ ಹೊರನಡೆದಿದ್ದಾರೆ. ಕೊನೆಗೂ ಸಿಡಿ ಹಿಂದಿನ ಮಹಾನಾಯಕನ ಸೀಕ್ರೆಟ್ ಬಿಚ್ಚಿಟ್ಟ ರಮೇಶ್ ಜಾರಿಕಿಹೊಳಿ : ಆ ಮಹಾನಾಯಕ ಎಲ್ಲಿದ್ದಾನೆ ಗೊತ್ತಾ.? ಮಂಗಳವಾರ ಹೇಳಿಕೆ ನೀಡಿರುವ ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್, “ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ 2021ರಲ್ಲಿ ಡಿಎಂಡಿಕೆ ಎಐಎಡಿಎಂಕೆ ಯೊಂದಿಗೆ ಮೂರು ಸುತ್ತಿನ ಮಾತುಕತೆ ನಡೆಸಿಯಿತು. ಎಐಎಡಿಎಂಕೆಯು ಕೋರಿದ ಸೀಟುಗಳ ಸಂಖ್ಯೆಗಳನ್ನು ಮತ್ತು ಬೇಡಿಕೆಯಾದ ಸ್ಥಾನಗಳನ್ನು … Continue reading ‘ಎಐಎಡಿಎಂಕೆ ಮೈತ್ರಿಕೂಟ’ದಿಂದ ಹೊರ ಬಂದ ‘ಡಿಎಂಡಿಕೆ ಮುಖ್ಯಸ್ಥ ಹಾಗೂ ನಟ ವಿಜಯಕಾಂತ್’