ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯದಲ್ಲಿ ಮನೆ ಮಾಡಿದ್ದ ರಾಜಕೀಯ ಅನಿಶ್ಚಿತತೆಗೆ ಕೊನೆಗೂ ತೆರೆ ಬಿದ್ದಿದೆ. ನಟ ವಿಜಯ್ ಸಾರಥ್ಯದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ವಿಡುದಲೈ ಚಿರೂತೈಗಲ್ ಕಚ್ಚಿ (VCK) ತನ್ನ ಅಧಿಕೃತ ಬೆಂಬಲವನ್ನು ಘೋಷಿಸಿದ್ದು, ಸರ್ಕಾರ ರಚನೆಯ ಹಾದಿ ಸುಗಮವಾಗಿದೆ. ಸಂಖ್ಯಾಬಲದ ಬಲ: ಮ್ಯಾಜಿಕ್ ನಂಬರ್ ತಲುಪಿದ ಮೈತ್ರಿಕೂಟ ತೀವ್ರ ರಾಜಕೀಯ ಸಂಧಾನಗಳ ನಂತರ, VCK ಪಕ್ಷವು TVK ಗೆ ತನ್ನ ಬೆಂಬಲ ಪತ್ರವನ್ನು ಹಸ್ತಾಂತರಿಸಿದೆ. ಈ ಬೆಳವಣಿಗೆಯೊಂದಿಗೆ ತಮಿಳುನಾಡು … Continue reading ಮ್ಯಾಜಿಕ್ ನಂಬರ್ ತಲುಪಿದ ವಿಜಯ್ ನೇತೃತ್ವದ TVK; ತಮಿಳುನಾಡಲ್ಲಿ ಸರ್ಕಾರ ರಚನೆಗೆ VCK ಬೆಂಬಲ! | VCK Extends Support
Copy and paste this URL into your WordPress site to embed
Copy and paste this code into your site to embed