ಸುಭಾಷಿತ :

Friday, April 3 , 2020 6:16 AM

ಲಿಪ್ ಲಾಕ್, ಹಾಟ್ ಸೀನ್ ಗಳಲ್ಲಿ ‘ವರ್ಲ್ಡ್ ಫೇಮಸ್ ಲವರ್’ ವಿಜಯ್ ದೇವರಕೊಂಡ…!


Friday, January 3rd, 2020 9:43 pm

ಸಿನಿಮಾ ಡೆಸ್ಕ್ : ವಿಜಯ್ ದೇವರಕೊಂಡ ಅಭಿನಯದ ‘ವರ್ಲ್ಡ್ ಫೇಮಸ್ ಲವರ್’ ಟೀಸರ್ ರಿಲೀಸ್ ಆಗಿದೆ, ಕ್ರಾಂತಿ ಮಾಧವನ್ ನಿರ್ದೇಶನ ಮಾಡಿರುವ ಈ ಸಿನಿಮಾದ ಟೀಸರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.

ನಟ ವಿಜಯ್ ದೇವರಕೊಂಡ ಈ ಸಿನಿಮಾದಲ್ಲಿ ನಾಲ್ಕು ಮಂದಿ ಹೀರೋಯಿನ್ ಗಳೊಂದಿಗೆ ಕಾಣಿಸಿಕೊಂಡಿದ್ದಯ, ಕೆಲುವ ಸನ್ನಿವೇಶದಲ್ಲಿ ಮತ್ತೊಬ್ಬ ಅರ್ಜುನ್ ರೆಡ್ಡಿಯಂತೆ ಕಾಣಿಸಿಕೊಂಡಿದ್ದಾರೆ.

ಟೀಸರ್ ನಲ್ಲಿ ಕಥೆಯ ಎಳೆಯನ್ನ ಹೇಳುವ ಪ್ರಯತ್ನ ಮಾಡಲಾಗಿದ್ದು, ಚಿತ್ರದಲ್ಲಿ ನಟಿಯರ ಜೊತೆ ವಿಜಯ್ ದೇವರ ಕೊಂಡ ಲಿಪ್ ಲಾಕ್ ಕೂಡ ಮಾಡಿದ್ದು, ಭಾರೀ ಹಾಟ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಸಿನಿಮಾ ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ರಿಲೀಸ್ ಆಗುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions