BIG NEWS: ನಾಳೆ ‘ಬೆಸ್ಕಾಂ’ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ‘ವಿದ್ಯುತ್ ಅದಾಲತ್’ | BESCOM Electricity Adalat

ಬೆಂಗಳೂರು: ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 47 ತಾಲೂಕುಗಳಲ್ಲಿನ 89 ಹಳ್ಳಿಗಳಲ್ಲಿ ಜುಲೈ.16ರ ನಾಳೆ ವಿದ್ಯುತ್‌ ಅದಾಲತ್‌ಗಳನ್ನು ಆಯೋಜಿಸಲಾಗಿದೆ. ಈ ಕುರಿತಂತೆ ಬೆಸ್ಕಾಂ ( BESCOM ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಅವರ ಸೂಚನೆ ಮೇರೆಗೆ ಎಲ್ಲಾ ಎಸ್ಕಾಂಗಳು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಅದಾಲತ್‌ ಗೆ ಜೂನ್‌ 18 ರಿಂದ ಚಾಲನೆ ನೀಡಿದ್ದವು. … Continue reading BIG NEWS: ನಾಳೆ ‘ಬೆಸ್ಕಾಂ’ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ‘ವಿದ್ಯುತ್ ಅದಾಲತ್’ | BESCOM Electricity Adalat