ಇಂದು ‘ಬೆಸ್ಕಾಂ ವ್ಯಾಪ್ತಿ’ಯ 8 ಜಿಲ್ಲೆಗಳಲ್ಲಿ ‘ವಿದ್ಯುತ್ ಅದಾಲತ್’: 2900 ಗ್ರಾಹಕರು ಭಾಗಿ
ಬೆಂಗಳೂರು: ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ( BESCOM ) ವ್ಯಾಪ್ತಿಯ 8 ಜಿಲ್ಲೆಗಳ 47 ತಾಲೂಕುಗಳಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯುತ್ ಅದಾಲತ್ ನಲ್ಲಿ2900 ಗ್ರಾಹಕರು ಭಾಗವಹಿಸಿದರು. ಗ್ರಾಹಕರಿಂದ ಸ್ವೀಕರಿಸಿರುವ 1045 ಮನವಿಗಳ ಪೈಕಿ 330 ಮನವಿಗಳಿಗೆ ಬೆಸ್ಕಾಂ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ. ಇನ್ನುಳಿದ 715 ಮನವಿಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಗ್ರಾಮೀಣ ಭಾಗದ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಪ್ರತಿ ತಿಂಗಳ … Continue reading ಇಂದು ‘ಬೆಸ್ಕಾಂ ವ್ಯಾಪ್ತಿ’ಯ 8 ಜಿಲ್ಲೆಗಳಲ್ಲಿ ‘ವಿದ್ಯುತ್ ಅದಾಲತ್’: 2900 ಗ್ರಾಹಕರು ಭಾಗಿ
Copy and paste this URL into your WordPress site to embed
Copy and paste this code into your site to embed