‘ಚಾಮರಾಜನಗರ’ದಲ್ಲಿ ಅದ್ದೂರಿಯಾಗಿ ನಡೆದ ‘ವಿದ್ಯಾಗಣಪತಿ ವಿಸರ್ಜನೆ ಶೋಭಾಯಾತ್ರೆ’

ಚಾಮರಾಜನಗರ: ಪೊಲೀಸ್ ಗಣಪ ( Police Ganapa ) ಎಂದೆ ಹೆಸರುವಾಸಿಯಾದ ನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ ಪ್ರತಿಷ್ಟಾಪನೆ ಮಾಡಲಾದ 60ನೇ ವರ್ಷದ ಪ್ರಯುಕ್ತ ಧರ್ಮರಕ್ಷಕ ಗಣಪತಿಯ ವಿಸರ್ಜನಾ ಮಹೋತ್ಸವ ಹಾಗೂ ಶೋಭಾಯಾತ್ರೆ ಇಂದು ಅದ್ದೂರಿಯಾಗಿ ನಡೆಯಿತು. ಗಣಪತಿ ವಿಸರ್ಜನ ಮಹೊತ್ಸವದ ಹಿನ್ನೆಲೆ ಶೋಭಾ ಯಾತ್ರೆಯಲ್ಲಿ ‌ನಂದಿ ಧ್ವಜ, ಗೊರವರ ಕುಣಿತ, ವೀರಭದ್ರ ಕುಣಿತ, ಗಾರುಡಿಗ ಗೊಂಬೆ, ನಾಸಿಕ್ ಡೋಲು ಕುಣಿತ, ಚಂಡೆ ಮದ್ದಾಳೆ, ಡೋಲು ,ಮಹಿಳಾ ವೀರಗಾಸೆ, ಸೇರಿದಂತೆ ಹಲವು ಕಲಾ … Continue reading ‘ಚಾಮರಾಜನಗರ’ದಲ್ಲಿ ಅದ್ದೂರಿಯಾಗಿ ನಡೆದ ‘ವಿದ್ಯಾಗಣಪತಿ ವಿಸರ್ಜನೆ ಶೋಭಾಯಾತ್ರೆ’