BREAKING NEWS : ‘ಅಂಜನಾದ್ರಿ’ ಬೆಟ್ಟಕ್ಕೆ ರಾಜ್ಯಪಾಲರ ಭೇಟಿ ವೇಳೆ ‘ವಿದ್ಯಾದಾಸ ಬಾಬಾ’ ಹೈಡ್ರಾಮಾ : ಪೂಜೆಗೆ ಪಟ್ಟು
ಕೊಪ್ಪಳ : ಇಂದು ( ಡಿ.9) ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ವಿದ್ಯಾದಾಸ ಬಾಬಾ ಎಂಬುವವರು ಸ್ಥಳದಲ್ಲಿ ಹೈಡ್ರಾಮಾ ನಡೆಸಿದ್ದು, ಅಧಿಕಾರಿಗಳು ಹಾಗೂ ಬಾಬಾ ನಡುವೆ ಮಾತಿನ ಚಕಮಕಿ ನಡೆಯಿತು. ಇಂದು ಬೆ.7:40 ರ ವೇಳೆಗೆ ಆಗಮಿಸಿದ ರಾಜ್ಯಪಾಲರು ಅಂಜನೇಯನಿಗೆ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಈ ಹಿಂದೆ ಅಂಜನಾದ್ರಿಯಲ್ಲಿ ಪೂಜೆ ಸಲ್ಲಿಸುತ್ತಿದ್ದ ವಿದ್ಯಾದಾಸ ಬಾಬಾ ಅವರು ಆಗಮಿಸಿ ಪೂಜೆ ನಡೆಸಲು ಮುಂದಾದರು. ನನಗೆ … Continue reading BREAKING NEWS : ‘ಅಂಜನಾದ್ರಿ’ ಬೆಟ್ಟಕ್ಕೆ ರಾಜ್ಯಪಾಲರ ಭೇಟಿ ವೇಳೆ ‘ವಿದ್ಯಾದಾಸ ಬಾಬಾ’ ಹೈಡ್ರಾಮಾ : ಪೂಜೆಗೆ ಪಟ್ಟು
Copy and paste this URL into your WordPress site to embed
Copy and paste this code into your site to embed