Watch Video: ನೋಯ್ಡಾದಲ್ಲಿ ಸೊಕ್ಯುರಿಟಿ ಗಾರ್ಡ್‌ನ ಕ್ಯಾಪ್ ಕಿತ್ತೆಸೆದು, ಕಾಲರ್‌ ಹಿಡಿದು ನಿಂದಸಿದ ಮಹಿಳೆ, ದೂರು ದಾಖಲು

ನೋಯ್ಡಾ: ನೋಯ್ಡಾದಲ್ಲಿ ಮಹಿಳೆಯೊಬ್ಬರು ಹೌಸಿಂಗ್ ಸೊಸೈಟಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಂದಿಸುತ್ತಿರುವ ವಿಡಿಯೋವೊಂದು ವೈರಲ್‌ ಅಗುತ್ತಿದೆ. ವಿಡಿಯೋದಲ್ಲಿ, ಮಹಿಳೆಯೊಬ್ಬರು ಪಂಕಜ್ ಎಂಬ ಹೆಸರಿನ ಸೆಕ್ಯುರಿಟಿ ಗಾರ್ಡ್‌ನ ಕಾಲರ್‌ನ ಹಿಡಿದು ಅವನ ಕ್ಯಾಪ್ ಅನ್ನು ಕಿತ್ತು ಎಸೆದಿರುವುದನ್ನು ನೋಡಬಹುದು. ಇದೇ ವೇಳೆ ಆತನನ್ನು ನಿಂದಿಸುತ್ತಿರುವ ಮಾತುಗಳನ್ನು ಕೇಳಬಹುದು. #ViralVideo Woman misbehaves with security guard at #Noida‘s Ajnara Society, and grabs his collar; case filed. pic.twitter.com/245ZzwFL2Z — Sumit (@SumitHansd) October 8, 2022 … Continue reading Watch Video: ನೋಯ್ಡಾದಲ್ಲಿ ಸೊಕ್ಯುರಿಟಿ ಗಾರ್ಡ್‌ನ ಕ್ಯಾಪ್ ಕಿತ್ತೆಸೆದು, ಕಾಲರ್‌ ಹಿಡಿದು ನಿಂದಸಿದ ಮಹಿಳೆ, ದೂರು ದಾಖಲು