video viral : ಗೋಧಿ ಚೀಲ ಕದ್ದ ಆರೋಪಿಯನ್ನು ಟ್ರಕ್‌ನ ಬಾನೆಟ್‌ಗೆ ಕಟ್ಟಿ ಠಾಣೆಗೆ ಕರೆತಂದ ಚಾಲಕ | WATCH

ವೈರಲ್‌ ನ್ಯೂಸ್‌ :  ಪಂಜಾಬ್‌ನ ಮುಕ್ತಸರ್ ಜಿಲ್ಲೆಯಲ್ಲಿ ಟ್ರಕ್‌ನಿಂದ ಎರಡು ಚೀಲ ಗೋಧಿಯನ್ನು ಕದ್ದ ಆರೋಪಿಯನ್ನು  ಟ್ರಕ್‌ನ ಬಾನೆಟ್‌ಗೆ ಕಟ್ಟಿ ಪೊಲೀಸ್ ಠಾಣೆಗೆ ಕರೆದೊಯ್ಯಲಾದ ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು. ಘಟನೆಯ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. WATCH VIDEO: ‘ಸಂವಿಧಾನ ಉಳಿಸಲು ಮೋದಿಯನ್ನು ಕೊಲ್ಲಲು ಸಿದ್ಧರಾಗಿ’: ಮಧ್ಯಪ್ರದೇಶ ಕೈ ನಾಯಕನಿಂದ ವಿವಾದತ್ಮಕ ಹೇಳಿಕೆ ವೀಡಿಯೊದಲ್ಲಿ, ಟ್ರಕ್ ಚಾಲಕನ ಸಹಾಯಕ ಅವನ ಪಕ್ಕದಲ್ಲಿ ಕುಳಿತಿದ್ದು ಆರೋಪಿಯನ್ನು ಹಗ್ಗದಿಂದ ಕಟ್ಟಿಹಾಕಲಾಗಿದೆ. ಟ್ರಕ್‌ನಲ್ಲಿ ಕಟ್ಟಿಕೊಂಡ ಎರಡು ಚೀಲ … Continue reading video viral : ಗೋಧಿ ಚೀಲ ಕದ್ದ ಆರೋಪಿಯನ್ನು ಟ್ರಕ್‌ನ ಬಾನೆಟ್‌ಗೆ ಕಟ್ಟಿ ಠಾಣೆಗೆ ಕರೆತಂದ ಚಾಲಕ | WATCH