SHOCKING NEWS: ʻನಿಮ್ಮ ಕೆಲಸ ಅತೃಪ್ತಿಕರʼವೆಂದು ಐವರು ಸಹೋದ್ಯೋಗಿಗಳನ್ನೇ ಲಾಕಪ್​ಗೆ ತಳ್ಳಿದ ಪೊಲೀಸ್ ಅಧಿಕಾರಿ… ವಿಡಿಯೋ ವೈರಲ್‌

ಪಾಟ್ನಾ: ಬಿಹಾರದ ನವಾಡ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ʻನಿಮ್ಮ ಕೆಲಸ ಅತೃಪ್ತಿಕರʼವೆಂದು ಐವರು ಸಹೋದ್ಯೋಗಿಗಳನ್ನು ಲಾಕಪ್‌ಗೆ ಹಾಕಿದ್ದಾರೆ. ಇದೀಗ ಅದರ ವಿಡಿಯೋ ವೈರಲ್‌ ಆಗಿದ್ದು, ಎಲ್ಲೆಡೆ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ಸೆಪ್ಟೆಂಬರ್ 8 ರಂದು ನಡೆದಿದ್ದು, ‘ಇದು ವಿಷಾದಕರ ಬೆಳವಣಿಗೆ’ ಎಂದಿರುವ ಬಿಹಾರದ ಪೊಲೀಸ್ ಸಿಬ್ಬಂದಿಯ ಸಂಘ ಬಿಹಾರ ಪೊಲೀಸ್ ಒಕ್ಕೂಟವು ಘಟನೆಯ ಬಗ್ಗೆ ತನಿಖೆ ನಡೆಯಬೇಕು. ಪೊಲೀಸ್ ಅಧೀಕ್ಷಕಪಿ ಗೌರವ್ ಮಂಗ್ಲಾ ಅವರ ಕಾರ್ಯವೈಖರಿಯ ಬಗ್ಗೆ ತನಿಖೆಗೆ ಒತ್ತಾಯಿಸಿದೆ. ಐವರು ಸಹೋದ್ಯೋಗಿಗಳು … Continue reading SHOCKING NEWS: ʻನಿಮ್ಮ ಕೆಲಸ ಅತೃಪ್ತಿಕರʼವೆಂದು ಐವರು ಸಹೋದ್ಯೋಗಿಗಳನ್ನೇ ಲಾಕಪ್​ಗೆ ತಳ್ಳಿದ ಪೊಲೀಸ್ ಅಧಿಕಾರಿ… ವಿಡಿಯೋ ವೈರಲ್‌