Video Viral : ಚೀನಾದಲ್ಲಿ ‘ಅಣ್ಣಾವ್ರ’ ಜಪ ; ‘ಸೂಪರ್ ಮಾರ್ಕೆಟ್’ನಲ್ಲಿ ಮೋಡಿ ಮಾಡಿದ ‘ಕನ್ನಡ ಹಾಡು’
ನವದೆಹಲಿ : ಡಾ.ರಾಜ್ ಕುಮಾರ್ ಅವರ ಹಾಡುಗಳು ಚೀನಾದ ಸೂಪರ್ ಮಾರ್ಕೆಟ್’ನಲ್ಲಿ ಪ್ಲೇ ಆಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕ್ಲಿಪ್ನಲ್ಲಿ ಗಂಧದ ಗುಡಿ ಚಿತ್ರದ “ನಾವಾಡುವ ನುಡಿಯೇ ಕನ್ನಡ ನುಡಿ” ಹಾಡು ಪ್ಲೇ ಆಗುತ್ತಿದೆ. ಇನ್ನಿದನ್ನ ಎಕ್ಸ್’ನಲ್ಲಿ ಪ್ರವೀಣ್ ಆರ್ ಹಂಚಿಕೊಂಡಿದ್ದು, ಸಧ್ಯ ಈ ವೀಡಿಯೊ 23,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಇನ್ನೀದು ದಿವಂಗತ ನಟನ ಅಭಿಮಾನಿಗಳಲ್ಲಿ ಹೆಮ್ಮೆಯ ಅಲೆಯನ್ನು ಹುಟ್ಟುಹಾಕಿದೆ. ವೀಡಿಯೋದ ಶೀರ್ಷಿಕೆ ಕನ್ನಡದಲ್ಲಿದ್ದು, ಇದು “ಅಣ್ಣಾವ್ರು. … Continue reading Video Viral : ಚೀನಾದಲ್ಲಿ ‘ಅಣ್ಣಾವ್ರ’ ಜಪ ; ‘ಸೂಪರ್ ಮಾರ್ಕೆಟ್’ನಲ್ಲಿ ಮೋಡಿ ಮಾಡಿದ ‘ಕನ್ನಡ ಹಾಡು’
Copy and paste this URL into your WordPress site to embed
Copy and paste this code into your site to embed