VIDEO : ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿಯನ್ನ ತಳ್ಳಿದ ಸಂಸದೆ, ನಟಿ ‘ಜಯ ಬಚ್ಚನ್’ ವಿಡಿಯೋ ವೈರಲ್

ನವದೆಹಲಿ : ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌’ನಲ್ಲಿ ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ವ್ಯಕ್ತಿಯನ್ನ ತಳ್ಳಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಮಂಗಳವಾರ ಸಾರ್ವಜನಿಕವಾಗಿ ಮತ್ತೊಮ್ಮೆ ತಾಳ್ಮೆ ಕಳೆದುಕೊಂಡರು. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಚ್ಚನ್ ಆ ವ್ಯಕ್ತಿಯನ್ನ ದೂರ ತಳ್ಳಿ, “ಕ್ಯಾ ಕರ್ ರಹೇ ಹೈ ಆಪ್ (ನೀವು ಏನು ಮಾಡುತ್ತಿದ್ದೀರಿ?) ಇದೇನಿದು?” ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ. ಬಚ್ಚನ್ ಅವರ ಸಹ ಸಂಸದೆ ಮತ್ತು ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ … Continue reading VIDEO : ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿಯನ್ನ ತಳ್ಳಿದ ಸಂಸದೆ, ನಟಿ ‘ಜಯ ಬಚ್ಚನ್’ ವಿಡಿಯೋ ವೈರಲ್