WATCH VIDEO: ಎಸ್ಕೇಪ್‌ ಆಗಲು ಟ್ರಾಫಿಕ್ ಪೋಲೀಸ್ ಸಮೇತ ನಾಲ್ಕು ಕಿಮೀ ಕಾರು ಚಲಾಯಿಸಿದ ಚಾಲಕ… ಆಘಾತಕಾರಿ ವಿಡಿಯೋ ವೈರಲ್

ಇಂದೋರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಸೋಮವಾರ ಆಘಾತಕಾರಿ ಘಟನೆಯೊಂದು ನಡೆದಿದೆ. ಕಾರು ಚಲಾಯಿಸುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದ ಚಾಲಕನನ್ನು ಅಡ್ಡಗಟ್ಟಿದ ಟ್ರಾಫಿಕ್ ಪೋಲೀಸ್‌ ದಂಡ ವಿಧಿಸಲು ತಡೆಹಿಡಿದಿದ್ದಾರೆ. ಆದ್ರೆ, ಇವರಿಂದ ತಪ್ಪಿಸಿಕೊಳ್ಳಲು ಚಾಲಕ ಮುಂದಾದಾಗ, ಅವನನ್ನು ಅಡ್ಡಗಟ್ಟಲು ಟ್ರಾಫಿಕ್ ಪೋಲೀಸ್‌ ಕಾರಿಗೆ ಅಡ್ಡಲಾಗಿ ಬಂದಿದ್ದು, ಆತನ ಸಮೇತ ಚಾಲಕ ಕಾರು ಚಲಾಯಿಸಿದ್ದಾನೆ. ಈ ವೇಳೆ ಬಾನೆಟ್ ಹಿಡಿದುಕೊಂಡ ಟ್ರಾಫಿಕ್ ಪೋಲೀಸ್‌ ಸಮೇತ ಚಾಲಕ ಸುಮಾರು ನಾಲ್ಕು ಕಿಲೋಮೀಟರ್‌ವರೆಗೆ ಕಾರು ಚಲಾಯಿಸಿದ್ದಾನೆ. ಘಟನೆಯ ದೃಶ್ಯಾವಳಿ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, … Continue reading WATCH VIDEO: ಎಸ್ಕೇಪ್‌ ಆಗಲು ಟ್ರಾಫಿಕ್ ಪೋಲೀಸ್ ಸಮೇತ ನಾಲ್ಕು ಕಿಮೀ ಕಾರು ಚಲಾಯಿಸಿದ ಚಾಲಕ… ಆಘಾತಕಾರಿ ವಿಡಿಯೋ ವೈರಲ್