WATCH VIDEO: ಛತ್ತೀಸ್‌ಗಢ ಸಿಎಂ ʻಭೂಪೇಶ್ ಬಘೇಲ್‌ʼಗೆ ಬಿತ್ತು ಚಾಟಿಯೇಟು… ಯಾಕೆ ಗೊತ್ತಾ?

ರಾಯ್‌ಪುರ(ಛತ್ತೀಸ್‌ಗಢ): ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಅವರಿಗೆ ಚಾಟಿಯೇಟು ಬಿದ್ದಿದೆ. ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಹೌದು, ಭೂಪೇಶ್ ಬಘೇಲ್ ಅವರು ದುರ್ಗ್ ಜಿಲ್ಲೆಯ ಜಜಂಗಿರಿ ಮತ್ತು ಕುಮ್ಹಾರಿ ಎಂಬ ಎರಡು ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಜಾನಪದ ಸಂಪ್ರದಾಯದ ಭಾಗವಾಗಿ ತನ್ನ ಮಣಿಕಟ್ಟಿನ ಮೇಲೆ ಚಾಟಿಯೇಟನ್ನು ಹಾಕಿಸಿಕೊಂಡಿದ್ದಾರೆ. ಗೌರ ಗೌರಿ ಪೂಜೆಯ ಸಮಯದಲ್ಲಿ “ಸೊಂಟ ಪ್ರಹಾರ್” ಅಥವಾ ಚಾವಟಿಯಿಂದ ತಿಂದ ಏಟಿನ ಊದುವಿಕೆಯು ಅದೃಷ್ಟವನ್ನು ತರುತ್ತದೆ ಮತ್ತು … Continue reading WATCH VIDEO: ಛತ್ತೀಸ್‌ಗಢ ಸಿಎಂ ʻಭೂಪೇಶ್ ಬಘೇಲ್‌ʼಗೆ ಬಿತ್ತು ಚಾಟಿಯೇಟು… ಯಾಕೆ ಗೊತ್ತಾ?