ಟೋಲ್ ಶುಲ್ಕ ಪಾವತಿ ವಿವಾದ: ತಮಿಳುನಾಡು ವಿದ್ಯಾರ್ಥಿಗಳು-ಆಂಧ್ರ ಟೋಲ್ ಸಿಬ್ಬಂದಿ ನಡುವೆ ಘರ್ಷಣೆ | WATCH VIDEO

ಆಂಧ್ರಪ್ರದೇಶ: ಟೋಲ್ ಶುಲ್ಕದ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಖಾಸಗಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಆಂಧ್ರಪ್ರದೇಶದ ಎಸ್‌ವಿ ಪುರಂ ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ. ಘಟನೆಯ ದೃಶ್ಯಾವಳಿಗೆಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಫಾಸ್ಟ್‌ಟ್ಯಾಗ್ ಪಾವತಿ ಕೆಲಸ ಮಾಡದ ಕಾರಣ, ಟೋಲ್ ಪ್ಲಾಜಾ ಸಿಬ್ಬಂದಿ ಟೋಲ್ ಪಾವತಿಸಲು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು ಮತ್ತು ಅವರ ಹಿಂದೆ ಸರತಿಯಲ್ಲಿ ನಿಂತಿರುವ ಇತರ ವಾಹನಗಳಿಗೆ ದಾರಿ ಮಾಡಿಕೊಡುವಂತೆ ಕೇಳಿಕೊಂಡರು. #JUSTIN: Around 70 students … Continue reading ಟೋಲ್ ಶುಲ್ಕ ಪಾವತಿ ವಿವಾದ: ತಮಿಳುನಾಡು ವಿದ್ಯಾರ್ಥಿಗಳು-ಆಂಧ್ರ ಟೋಲ್ ಸಿಬ್ಬಂದಿ ನಡುವೆ ಘರ್ಷಣೆ | WATCH VIDEO