Video: ಪಂಜಾಬ್‌ನ ಜಾತ್ರೆಯೊಂದರಲ್ಲಿ ಆಟವಾಡುತ್ತಿದ್ದಾಗ ನೆಲಕ್ಕೆ ಅಪ್ಪಳಿಸಿದ ಸ್ವಿಂಗ್… ಮಕ್ಕಳು ಸೇರಿ ಹಲವರಿಗೆ ಗಾಯ

ಪಂಜಾಬ್‌: ಭಾನುವಾರ ಪಂಜಾಬ್‌ನ ಮೊಹಾಲಿಯ ದಸರಾ ಮೈದಾನದಲ್ಲಿ ಕಿಕ್ಕಿರಿದ ಜಾತ್ರೆಯಲ್ಲಿ ಮಕ್ಕಳು ಸೇರಿದಂತೆ ಅನೇಕ ಜನರಿದ್ದ ಸ್ವಿಂಗ್ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಅನೇಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದು, ಸ್ವಿಂಗ್ ನಿಧಾನವಾಗಿ ಮೇಲಕ್ಕೇರಿ ಎತ್ತರದಲ್ಲಿ ನಿಂತು ತಿರುಗುತ್ತಿದೆ. ನಂತ್ರ, ಕೆಳಗೆ ನಿಧಾನವಾಗಿ ಇಳಿಯುವ ಸ್ವಿಂಗ್ ಒಂದೇ ಬಾರಿ ಕೆಳಗೆ ಬಿದ್ದಿದೆ. ಈ ವೇಳೆ ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ 9:15 ರ ಸುಮಾರಿಗೆ ಈ … Continue reading Video: ಪಂಜಾಬ್‌ನ ಜಾತ್ರೆಯೊಂದರಲ್ಲಿ ಆಟವಾಡುತ್ತಿದ್ದಾಗ ನೆಲಕ್ಕೆ ಅಪ್ಪಳಿಸಿದ ಸ್ವಿಂಗ್… ಮಕ್ಕಳು ಸೇರಿ ಹಲವರಿಗೆ ಗಾಯ