Video: ವೀಲ್‌ಚೇರ್ ಸ್ಕೂಟರ್ ಮೂಲಕವೇ ಫುಡ್‌ ಡೆಲಿವರಿ… ಎಲ್ಲರಿಗೂ ಪ್ರೇರಣೆ ಈ ಮಹಿಳಾ ಸ್ವಿಗ್ಗಿ ಏಜೆಂಟ್‌ ಛಲ

ನವದೆಹಲಿ: ಮಳೆ, ಬಿಸಿಲು ಎನ್ನದೇ ತಮಗೆ ಬಂದ ಆರ್ಡರ್‌ಅನ್ನು ಡೆಲಿವರಿ ಏಜೆಂಟ್‌ಗಳು ಆಹಾರವನ್ನು ವಿತರಿಸುತ್ತಾರೆ. ಅಂತಹ ಸ್ಪೂರ್ತಿದಾಯಕ ವೀಡಿಯೊಗಳು ವೈರಲ್‌ ಆಗುತ್ತಲೇ ಇರುತ್ತವೆ. ಆದ್ರೆ, ಇದೀಗ ಇಲ್ಲೊಂದು ವಿಶೇಷವಾದ ವಿಡಿಯೋ ವೈರಲ್‌ ಆಗಿದೆ. ಇದನ್ನ ನೋಡಿದ್ರೆ, ಜೀವನದಲ್ಲಿ ಏನನ್ನಾದ್ರೂ ಸಾಧಿಸಿಯೇ ತೀರ್ಬೇಕು ಅನ್ನೋ ಛಲ ಹುಟ್ಟುವುದಂತೂ ಸತ್ಯ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸ್ಪೂರ್ತಿದಾಯಕ ವೀಡಿಯೊದಲ್ಲಿ, ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ವೀಲ್‌ಚೇರ್ ಸ್ಕೂಟರ್‌ನಲ್ಲಿ ರಸ್ತೆಯ ಮೇಲೆ ಸವಾರಿ ಮಾಡುತ್ತಿರುವುದನ್ನು ಕಾಣಬಹುದು. बेशक मुश्किल है ज़िन्दगी… हमने कौनसा हार … Continue reading Video: ವೀಲ್‌ಚೇರ್ ಸ್ಕೂಟರ್ ಮೂಲಕವೇ ಫುಡ್‌ ಡೆಲಿವರಿ… ಎಲ್ಲರಿಗೂ ಪ್ರೇರಣೆ ಈ ಮಹಿಳಾ ಸ್ವಿಗ್ಗಿ ಏಜೆಂಟ್‌ ಛಲ