WATCH VIDEO: ಹಾಸ್ಟೆಲ್ ರೂಮ್‌ಮೇಟ್‌ಗೆ ಥಳಿತ, ಐರನ್ ಬಾಕ್ಸ್‌ನಿಂದ ಕೈ-ಕಾಲು ಸುಟ್ಟು ವಿದ್ಯಾರ್ಥಿಗಳಿಂದ ಕ್ರೂರತೆ
ಹೈದರಾಬಾದ್: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಹಾಸ್ಟೆಲ್ ಕೊಠಡಿಯೊಳಗೆ ತಮ್ಮ ಸಹಪಾಠಿಯನ್ನು ಮನಬಂದಂತೆ ಥಳಿಸಿದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ, ಹಾಸ್ಟೆಲ್ ಕೊಠಡಿಯೊಂದರೊಳಗೆ ಮೂವರು ವಿದ್ತಾರ್ಥಿಗಳು ತಮ್ಮ ಸಹಪಾಠಿಯನ್ನು ಮೊದಲು ಕೋಲಿನಿಂದ ಮನಬಂದಂತೆ ಹೊಡೆದಿದ್ದಾರೆ. ಈ ನಡುವೆ ಅಂತ್ರಸ್ತ ಅವರನ್ನು ಕ್ಷಮೆ ಕೇಳುವುದನ್ನು ನೋಡಬಹುದು. ಆದ್ರೆ, ಅವರು ಯಾವುದಕ್ಕೂ ಜಗ್ಗದೇ, ಹೊಡೆಯುವುದನ್ನು ಮುಂದುವರೆಸಿದ್ದಾರೆ. ಇನ್ನೂ, ಕಾದ ಐರನ್ ಬಾಕ್ಸ್‌ನಿಂದಲೂ ಸಂತ್ರಸ್ತನ ಕೈಕಾಲು ಸುಟ್ಟಿದ್ದಾರೆ ಎನ್ನಲಾಗಿದೆ. Four engineering students … Continue reading WATCH VIDEO: ಹಾಸ್ಟೆಲ್ ರೂಮ್‌ಮೇಟ್‌ಗೆ ಥಳಿತ, ಐರನ್ ಬಾಕ್ಸ್‌ನಿಂದ ಕೈ-ಕಾಲು ಸುಟ್ಟು ವಿದ್ಯಾರ್ಥಿಗಳಿಂದ ಕ್ರೂರತೆ
Copy and paste this URL into your WordPress site to embed
Copy and paste this code into your site to embed