ರಸ್ತೆಯಲ್ಲಿ ಜಗಳವಾಡುತ್ತಿದ್ದ ಯುವಕರಿಗೆ ಡಿಕ್ಕಿ ಹೊಡೆದ ಕಾರು… ಭಯಾನಕ ವಿಡಿಯೋ ವೈರಲ್‌

ಉತ್ತರ ಪ್ರದೇಶದ: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಯುವಕರ ಗುಂಪೊಂದು ನಿನ್ನೆ ರಸ್ತೆಯಲ್ಲಿ  ಜಗಳವಾಡುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಅವರಿಗೆ ಗುದ್ದಿದೆ. ಆದರೂ ಅಲ್ಲಿ ಅವರ ಜಗಳ ಮುಂದುವರೆದಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ʻಯುವಕರ ಗುಂಪೊಂದು ರಸ್ತೆಯಲ್ಲಿ ಜಗಳವಾಡುತ್ತಿದೆ. ಈ ವೇಳೆ ಅದೇ ದಾರಿಯಲ್ಲಿ ವೇಗವಾಗಿ ಬಂದ ಕಾರೊಂದು ಇಬ್ಬರು ಯುವಕರಿಗೆ ಗುದ್ದಿದೆ. ಆದ್ರೂ, ಆ ಯುವಕರು ಕಾರನ್ನು ನಿರ್ಲಕ್ಷಿಸಿ ತಮ್ಮ ಜಗಳ ಮುಂದುವರಿಸುವುದನ್ನು ನೋಡಬಹುದು. Peak Ghaziabad. Disturbing … Continue reading ರಸ್ತೆಯಲ್ಲಿ ಜಗಳವಾಡುತ್ತಿದ್ದ ಯುವಕರಿಗೆ ಡಿಕ್ಕಿ ಹೊಡೆದ ಕಾರು… ಭಯಾನಕ ವಿಡಿಯೋ ವೈರಲ್‌