ಇರಾನ್‌: ಹಿಜಾಬ್ ವಿರೋಧಿ ಪ್ರತಿಭಟನೆ ವೇಳೆ ವ್ಯಕ್ತಿ ಸಾವು, ತನ್ನ ತಲೆ ಕೂದಲು ಕತ್ತರಿಸಿ ಸಮಾಧಿ ಮೇಲೆ ಹಾಕುತ್ತಿರುವ ಸಹೋದರಿ… ವಿಡಿಯೋ ವೈರಲ್

ಇರಾನ್‌: ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿದ್ದು, 41 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 700 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಪ್ರತಿಭಟನೆಯ ವೇಳೆ ಸಾವನ್ನಪ್ಪಿದ ಜವಾದ್ ಹೇದರಿ ಎಂಬ ವ್ಯಕ್ತಿಯ ಸಹೋದರಿ ತನ್ನ ಕೂದಲು ಕತ್ತರಿಸಿ ಅವನ ಸಮಾಧಿಯ ಮೇಲೆ ಹಾಕುತ್ತಿರುವ ವಿಡಿಯೋ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. Javad Heydari’s sister, who is one of the victims of protests against the murder of #Mahsa_Amini, cuts her hair … Continue reading ಇರಾನ್‌: ಹಿಜಾಬ್ ವಿರೋಧಿ ಪ್ರತಿಭಟನೆ ವೇಳೆ ವ್ಯಕ್ತಿ ಸಾವು, ತನ್ನ ತಲೆ ಕೂದಲು ಕತ್ತರಿಸಿ ಸಮಾಧಿ ಮೇಲೆ ಹಾಕುತ್ತಿರುವ ಸಹೋದರಿ… ವಿಡಿಯೋ ವೈರಲ್