ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಉತ್ತರಾಖಂಡದ ರೂರ್ಕಿಯ ಜಬ್ರೆದಾದಲ್ಲಿ ಕ್ರೂರ ತಾಯಿಯೊಬ್ಬಳು ತನ್ನ ಮಗುವಿಗೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಾಯಿ ಕೂಡ ತನ್ನ ಮಗುವನ್ನು ಎಷ್ಟು ಕೆಟ್ಟದಾಗಿ ಹೊಡೆಯಬಹುದು ಎಂಬುದನ್ನ ಈ ವೀಡಿಯೊ ತೋರಿಸುತ್ತದೆ. ವಾಸ್ತವವಾಗಿ, ತಾಯಿಯು ತನ್ನ ಮಗುವಿಗೆ ಯಾವುದೇ ಸಣ್ಣ ಅಪಾಯವಾದ್ರು, ತಡೆದುಕೊಳ್ಳವುದಿಲ್ಲ. ಆದರೆ ಈ ವಿಡಿಯೋದಲ್ಲಿ ತಾಯಿಯೊಬ್ಬಳು ತನ್ನ 12 ವರ್ಷದ ಮಗಳನ್ನು ಹೊಡೆಯುತ್ತಿರುವ ಪರಿ ನೋಡಿದ್ರೆ, ಎದೆ ಝಲ್ ಎನ್ನುತ್ತೆ. ವಿಡಿಯೋ ನೋಡಿದ ನೆಟ್ಟಗರು, ಮಹಿಳೆಗೆ ಹಿಡಿಶಾಪ ಹಾಕುತ್ತಿದ್ದಾರೆ. … Continue reading VIDEO : ಸ್ವಂತ ಮಗನ ಮೈಮೇಲೆ ಕುಳಿತು ಕತ್ತು ಹಿಸುಕಿ, ತಲೆ ಚಚ್ಚಿ, ಹಿಗ್ಗಾಮುಗ್ಗಾ ತಳಿಸಿದ ಪಾಪಿ ತಾಯಿ, ಅಮಾನುಷ ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed