ಮುಂಬೈನ ಕಟ್ಟಡವೊಂದಕ್ಕೆ ಬಡಿದ ʻಮಿಂಚುʼ… ಇಲ್ಲಿದೆ ಅದ್ಭುತ ವಿಡಿಯೋ!

ಮುಂಬೈ: ಮುಂಬೈಲ್ಲಿ ಮಿಂಚು-ಗುಡುಗು ಸಹಿತ ಗುರುವಾರ ಸಂಜೆ ಭಾರೀ ಮಳೆಯಾಗಿದೆ. ವ್ಯಕ್ತಿಯೊಬ್ಬರು ಮಳೆ ಸುರಿಯುತ್ತಿರುವುದನ್ನು ವಿಡಿಯೋ ಮಾಡುವಾಗ, ಕಟ್ಟಡವೊಂದಕ್ಕೆ ಮಿಂಚು ಬಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆ ನಗರದಲ್ಲಿ ಹೆಚ್ಚು ಮಳೆಯಾದ ಪರಿಣಾಮ ಕೆಲವು ಭಾಗಗಳಲ್ಲಿ ರಸ್ತೆ ಮತ್ತು ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ. ಮುಂಬೈನಲ್ಲಿ ಸತತ ಎರಡನೇ ದಿನ ಭಾರಿ ಮಳೆ ಸುರಿದಿದೆ. ಬುಧವಾರವೂ ನಗರದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಗುರುವಾರ ಬೆಳಿಗ್ಗೆ 8 ರವರೆಗಿನ 24 ಗಂಟೆಗಳ ಅವಧಿಯಲ್ಲಿ, ದ್ವೀಪ ನಗರದಲ್ಲಿ … Continue reading ಮುಂಬೈನ ಕಟ್ಟಡವೊಂದಕ್ಕೆ ಬಡಿದ ʻಮಿಂಚುʼ… ಇಲ್ಲಿದೆ ಅದ್ಭುತ ವಿಡಿಯೋ!