WATCH VIDEO: ಶಿರಚ್ಛೇದಿತ ಮಾನವನ ತಲೆಯನ್ನು ಬಾಯಲ್ಲಿ ಕಚ್ಚಿಕೊಂಡು ಬೀದಿ ಬೀದಿ ಸುತ್ತಿದ ನಾಯಿ… ಭಯಾನಕ ವಿಡಿಯೋ ವೈರಲ್

ಮೆಕ್ಸಿಕೋ: ನಾಯಿಯೊಂದು ಶಿರಚ್ಛೇದಿತ ಮಾನವ ತಲೆಯನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡು ರಾತ್ರಿಯಲ್ಲಿ ಕತ್ತಲೆಯಾದ ಬೀದಿಯಲ್ಲಿ ಓಡುವುದನ್ನು ನೋಡಿದ ಮೆಕ್ಸಿಕೋದ ಝಕಾಟೆಕಾಸ್ ನಿವಾಸಿಗಳು ಗಾಬರಿಗೊಂಡಿದ್ದಾರೆ. ಇದರ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ವೀಡಿಯೋದಲ್ಲಿ, ನಾಯೊಯೊಂದು ಮಾನವ ತಲೆಯನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡು ಬೀದಿ ಬೀದಿ ಸುತ್ತುತ್ತಿರುವುದನ್ನು ನೋಡಬಹುದು. ಬಹುಶಃ ಅದನ್ನು ತಿನ್ನಲು ಎಲ್ಲೋ ತೆಗೆದುಕೊಂಡು ಹೋಗುತ್ತಿದೆ. Dog running down the street with a human head. #dogs #head #mexico #running #crazyvideos #wtfvideos … Continue reading WATCH VIDEO: ಶಿರಚ್ಛೇದಿತ ಮಾನವನ ತಲೆಯನ್ನು ಬಾಯಲ್ಲಿ ಕಚ್ಚಿಕೊಂಡು ಬೀದಿ ಬೀದಿ ಸುತ್ತಿದ ನಾಯಿ… ಭಯಾನಕ ವಿಡಿಯೋ ವೈರಲ್