VIDEO : ವಾಯು ನೆಲೆಯಲ್ಲಿ ಪತನಗೊಂಡ ಫೈಟರ್ ಪ್ಲೇನ್, ಚತುರ ‘ಪೈಲಟ್’ ಪ್ರಾಣ ಉಳಿಸಿಕೊಂಡಿಸಿದ್ಹೇಗೆ ನೋಡಿ.!

ಕೆಎನ್ಎನ್ಡಿಜಿಟಲ್ ಡೆಸ್ಕ್ : ಲಾಕ್ಹೀಡ್ ಮಾರ್ಟಿನ್ ಒಡೆತನದ F-35B ಶಾರ್ಟ್ ಟೇಕ್-ಆಫ್ ಮತ್ತು ವರ್ಟಿಕಲ್ ಲ್ಯಾಂಡಿಂಗ್ (STOVL) ಫೈಟರ್, ಡಿಸೆಂಬರ್ 15ರಂದು ಟೆಕ್ಸಾಸ್ನ ಫೋರ್ಟ್ ವರ್ತ್ನಲ್ಲಿ ಲಂಬ ಲ್ಯಾಂಡಿಂಗ್ ಪ್ರಯತ್ನದ ಸಮಯದಲ್ಲಿ ಅಪಘಾತಕ್ಕೀಡಾಯಿತು. ವಿಮಾನದ ಪೈಲಟ್ ಲಾಕ್ಹೀಡ್ ಉದ್ಯೋಗಿಗಿಂತ ಹೆಚ್ಚಾಗಿ “ಯುಎಸ್ ಸರ್ಕಾರದ ಪೈಲಟ್” ಎಂದು ಲಾಕ್ಹೀಡ್ ಹೇಳುತ್ತದೆ. ಅಪಘಾತದ ಸಮಯದಲ್ಲಿ ಪೈಲಟ್ ತನ್ನ ಚಾಣಕ್ಷತನದಿಂದ ಯಶಸ್ವಿಯಾಗಿ ಹೊರ ಬಂದಿದ್ದಾನೆ. ಅಂದ್ಹಾಗೆ, ಯುದ್ಧ ವಿಮಾನವು ಕೆಳಮುಖವಾಗಿ ಇಳಿಯಲು ಪ್ರಯತ್ನಿಸುತ್ತಿರುವುದನ್ನ ವಿಡಿಯೋದಲ್ಲಿ ಕಾಣಬಹುದು. ನೆಲವನ್ನ ಮುಟ್ಟಿದ ತಕ್ಷಣ, ವಿಮಾನವು … Continue reading VIDEO : ವಾಯು ನೆಲೆಯಲ್ಲಿ ಪತನಗೊಂಡ ಫೈಟರ್ ಪ್ಲೇನ್, ಚತುರ ‘ಪೈಲಟ್’ ಪ್ರಾಣ ಉಳಿಸಿಕೊಂಡಿಸಿದ್ಹೇಗೆ ನೋಡಿ.!