ಬಾಗಲಕೋಟೆಯಲ್ಲಿ ಭಾರೀ ಮಳೆಗೆ ರಸ್ತೆಗಳು ಜಲಾವೃತ… ಜೆಸಿಬಿ ಮೂಲಕ ಸೇತುವೆ ದಾಟಿದ ಶಾಲಾ ಮಕ್ಕಳು… Video
ಬಾಗಲಕೋಟೆ: ಜಿಲ್ಲೆಯಲ್ಲಿ ಬುಧವಾರ ಸುರಿದ ಭಾರೀ ಮಳೆಗೆ ನದಿ ಹಳ್ಳಗಳು ತುಂಬಿ ಹರಿಯುತ್ತಿದ್ದು ರಸ್ತೆಗಳು ಕೂಡ ಜಲಾವೃತಗೊಂಡಿವೆ. ಇಲ್ಲಿನ ಗುಳೇದಗುಡ್ಡ ಪಟ್ಟಣದಲ್ಲಿ ಶಾಲಾ ಮಕ್ಕಳು ಸೇತುವೆಯ ಒಂದು ಕಡೆಯಿಂದ ಜೆಸಿಬಿ ಮೂಲಕ ಮತ್ತೊಂದೆಡೆಗೆ ಬಂದಿದ್ದಾರೆ. ಈ ಜೆಸಿಬಿ ಸ್ಥಳೀಯ ನಿವಾಸಿಯೊಬ್ಬರದ್ದಾಗಿದ್ದು, ಮಕ್ಕಳನ್ನು ದಡ ಸೇರಿಸಲು ಸಹಾಯ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. #WATCH | Karnataka: School children cross a submerged bridge on a JCB machine in Guledagudda … Continue reading ಬಾಗಲಕೋಟೆಯಲ್ಲಿ ಭಾರೀ ಮಳೆಗೆ ರಸ್ತೆಗಳು ಜಲಾವೃತ… ಜೆಸಿಬಿ ಮೂಲಕ ಸೇತುವೆ ದಾಟಿದ ಶಾಲಾ ಮಕ್ಕಳು… Video
Copy and paste this URL into your WordPress site to embed
Copy and paste this code into your site to embed