Video: ಜಲಾವೃತಗೊಂಡಿದ್ದ ದೊಡ್ಡ ಚರಂಡಿಯಲ್ಲಿ ಸಿಲುಕಿದ ಶಾಲಾ ಬಸ್… ಸ್ಥಳೀಯರಿಂದ ಮಕ್ಕಳ ರಕ್ಷಣೆ

ಭೋಪಾಲ್: ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ಭಾರೀ ಮಳೆಯ ನಡುವೆ ನಿನ್ನೆ ಎರಡು ಡಜನ್‌ಗೂ ಹೆಚ್ಚು ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ದೊಡ್ಡ ಚರಂಡಿಯಲ್ಲಿ ಸಿಲುಕಿಕೊಂಡಿತ್ತು. ಇದನ್ನು ಕಂಡ ಗ್ರಾಮಸ್ಥರ ಗುಂಪು ಟ್ರ್ಯಾಕ್ಟರ್ ಮತ್ತು ಹಗ್ಗವನ್ನು ಬಳಸಿ ದೊಡ್ಡ ಚರಂಡಿಯಿಂದ ಬಸ್ಅನ್ನು ಹೊರತೆಗೆದಿದ್ದಾರೆ. ಮಧ್ಯಪ್ರದೇಶದ ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ಈ ನಡುವೆ ನೀರು ತುಂಬಿದ್ದ ಚರಂಡಿಯಲ್ಲಿ ಶಾಲಾ ಬಸ್‌ ಸಿಲುಕಿಕೊಂಡಿದೆ. ಡ್ರೈನ್‌ನಲ್ಲಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಬಸ್‌ನೊಳಗೆ … Continue reading Video: ಜಲಾವೃತಗೊಂಡಿದ್ದ ದೊಡ್ಡ ಚರಂಡಿಯಲ್ಲಿ ಸಿಲುಕಿದ ಶಾಲಾ ಬಸ್… ಸ್ಥಳೀಯರಿಂದ ಮಕ್ಕಳ ರಕ್ಷಣೆ