Video: ‘ರೈಲ್ವೆ ಟಿಕೆಟ್ ಸೆಂಟರ್’ನಲ್ಲಿ ‘ಟಿಕೆಟ್ ಖರೀದಿ’ಸೋ ಮುನ್ನಾ ಈ ಸುದ್ದಿ ಓದಿ : ನೀವು ಶಾಕ್ ಆಗೋದು ಗ್ಯಾರಂಟಿ.!

ನವದೆಹಲಿ : ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್‌ ಖರೀದಿಸುವಾಗ ನಗದು ವಹಿವಾಟಿನ ವೇಳೆ ರೈಲ್ವೆ ಉದ್ಯೋಗಿಯೊಬ್ಬ ಪ್ರಯಾಣಿಕರಿಗೆ ವಂಚಿಸಿದ ಶಾಕಿಂಗ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ. ಶುಕ್ರವಾರ ರೈಲ್ ವಿಸ್ಪರ್ಸ್ ಎಂಬ ಬಳಕೆದಾರರು ಈ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನ ಶೀರ್ಷಿಕೆಯಂತೆ ಮಂಗಳವಾರ ಈ ಘಟನೆ ನಡೆದಿದೆ. BREAKING NEWS : ಆಂಧ್ರ ಸಿಎಂ ಜಗನ್ ಸಹೋದರಿ ‘ವೈ.ಎಸ್.ಶರ್ಮಿಳಾ’ ಅರೆಸ್ಟ್ |Sharmila Arrest ವಿಡಿಯೋದಲ್ಲಿ ಟಿಕೆಟಿಂಗ್ ಕೌಂಟರ್ ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬ … Continue reading Video: ‘ರೈಲ್ವೆ ಟಿಕೆಟ್ ಸೆಂಟರ್’ನಲ್ಲಿ ‘ಟಿಕೆಟ್ ಖರೀದಿ’ಸೋ ಮುನ್ನಾ ಈ ಸುದ್ದಿ ಓದಿ : ನೀವು ಶಾಕ್ ಆಗೋದು ಗ್ಯಾರಂಟಿ.!