Video: ಭಾರೀ ಮಳೆಗೆ ಹಿಮಾಚಲ ಪ್ರದೇಶದ ಕಂಗ್ರಾದಲ್ಲಿ ರೈಲ್ವೆ ಸೇತುವೆ ಕುಸಿತ
ಕಂಗ್ರಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಪ್ರವಾಹಕ್ಕೆ ಕಂಗ್ರಾದಲ್ಲಿ ಸೇತುವೆ ಕುಸಿದಿದೆ. ಇದೀಗ ರೈಲ್ವೆ ಸೇತುವೆ ಕುಸಿತದ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಚಕ್ಕಿ ನದಿಯ ಮೇಲೆ ನಿರ್ಮಿಸಲಾದ ರೈಲ್ವೆ ಸೇತುವೆಯ ಒಂದು ಭಾಗವು ಪ್ರವಾಹದಿಂದ ಕುಸಿದು ಬೀಳುತ್ತಿರುವುದನ್ನು ನೋಡಬಹುದು. Chakki railway bridge near #Pathankot in #Kangra district collapsed pic.twitter.com/I3yxAr6eU4 — Mamta Gusain (@Mamtagusain5) August 20, 2022 ಇಂದು ಮುಂಜಾನೆ, ಧರ್ಮಶಾಲಾದಲ್ಲಿ ಮೇಘಸ್ಫೋಟ ವರದಿಯಾಗಿದ್ದು, ಆ ಪ್ರದೇಶದಲ್ಲಿ ಭೂಕುಸಿತ … Continue reading Video: ಭಾರೀ ಮಳೆಗೆ ಹಿಮಾಚಲ ಪ್ರದೇಶದ ಕಂಗ್ರಾದಲ್ಲಿ ರೈಲ್ವೆ ಸೇತುವೆ ಕುಸಿತ
Copy and paste this URL into your WordPress site to embed
Copy and paste this code into your site to embed