VIDEO : ಕಾಶ್ಮೀರಿ ಪಂಡಿತರನ್ನ ‘ಪಿಒಕೆ ನಿರಾಶ್ರಿತರು’ ಎಂದು ಕರೆದ ‘ರಾಹುಲ್ ಗಾಂಧಿ’, ಮತ್ತೊಂದು ವಿವಾದ ಸೃಷ್ಠಿ
ನವದೆಹಲಿ : ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜಮ್ಮುವಿನಲ್ಲಿ ಭಾಷಣ ಮಾಡುವಾಗ ನಾಲಿಗೆ ಜಾರಿದ್ದು, ಮತ್ತೊಂದು ವಿವಾದ ಸೃಷ್ಡಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಕಾಶ್ಮೀರಿ ಪಂಡಿತರನ್ನ ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ)ದ ನಿರಾಶ್ರಿತರೊಂದಿಗೆ ಬೆರೆಸಿದರು. ಆದಾಗ್ಯೂ, ತನ್ನ ತಪ್ಪನ್ನು ಅರಿತುಕೊಂಡ ನಂತ್ರ ಕಾಂಗ್ರೆಸ್ ನಾಯಕ ಬೇಗನೇ ಅದನ್ನ ಸರಿಪಡಿಸಿಕೊಂಡರು. “ಪಿಒಕೆಯಿಂದ ಬಂದ ನಿರಾಶ್ರಿತರಿಗೆ ಮನಮೋಹನ್ ಸಿಂಗ್ ನೀಡಿದ ಭರವಸೆಯನ್ನು ನಾವು ಈಡೇರಿಸುತ್ತೇವೆ” ಎಂದು ರಾಹುಲ್ ಗಾಂಧಿ ತಮ್ಮ … Continue reading VIDEO : ಕಾಶ್ಮೀರಿ ಪಂಡಿತರನ್ನ ‘ಪಿಒಕೆ ನಿರಾಶ್ರಿತರು’ ಎಂದು ಕರೆದ ‘ರಾಹುಲ್ ಗಾಂಧಿ’, ಮತ್ತೊಂದು ವಿವಾದ ಸೃಷ್ಠಿ
Copy and paste this URL into your WordPress site to embed
Copy and paste this code into your site to embed