Watch Video : ಪುಟಾಣಿ ಕಂಡು ಭಾಷಣ ನಿಲ್ಲಿಸಿದ ‘ಪ್ರಧಾನಿ ಮೋದಿ’ ; ನಂತ್ರ ಬಾಲಕಿ ತಂದೆಗೆ ಹೇಳಿದ್ದೇನು ಗೊತ್ತಾ.?

ಜಮ್ಮು ಕಾಶ್ಮೀರ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಫೆಬ್ರವರಿ 20) ಜಮ್ಮುವಿನಲ್ಲಿ 32,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು. ಈ ವೇಳೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಮ್ಮುವಿನ ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಸಾಧನೆಗಳನ್ನ ವಿವರಿಸಿದರು. 370ನೇ ವಿಧಿಯನ್ನ ತೆಗೆದುಹಾಕುವ ನಿರ್ಧಾರವನ್ನ ಅವರು ಹೆಚ್ಚು ಉಲ್ಲೇಖಿಸಿದ್ದಾರೆ. ಮೋದಿ ಭಾಷಣದ ವೇಳೆ ಕುತೂಹಲಕಾರಿ ಕ್ಷಣವೂ … Continue reading Watch Video : ಪುಟಾಣಿ ಕಂಡು ಭಾಷಣ ನಿಲ್ಲಿಸಿದ ‘ಪ್ರಧಾನಿ ಮೋದಿ’ ; ನಂತ್ರ ಬಾಲಕಿ ತಂದೆಗೆ ಹೇಳಿದ್ದೇನು ಗೊತ್ತಾ.?