VIDEO : ‘ಜಗನ್ನಾಥನ ಪ್ರತಿಮೆ’ ಖರೀದಿಸಿ, ‘UPI ಪಾವತಿ’ ಮಾಡಿದ ‘ಪ್ರಧಾನಿ ಮೋದಿ’, ವೀಡಿಯೋ ವೈರಲ್

ವಾರ್ಧಾ : ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪಿಎಂ ವಿಶ್ವಕರ್ಮ ಕಾರ್ಯಕ್ರಮದ ವಸ್ತುಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಗವಂತ ಜಗನ್ನಾಥನ ಪ್ರತಿಮೆಯನ್ನ ಖರೀದಿಸಿದರು. ವಿಶೇಷವೆಂದರೆ ಪಿಎಂ ಮೋದಿ ಡಿಜಿಟಲ್ ಪಾವತಿಗಳ ಮೂಲಕ ಖರೀದಿ ಮಾಡಿದ್ದಾರೆ. ಸಧ್ಯ ಅದರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಯುಪಿಐ ಮೂಲಕ ಪಾವತಿ ಮಾಡಿದ ಪ್ರಧಾನಿ ಮೋದಿ.! ವಾಸ್ತವವಾಗಿ, ವಿಶ್ವಕರ್ಮ ಯೋಜನೆಯ ಫಲಾನುಭವಿಗಳಿಗೆ ಪ್ರಮಾಣಪತ್ರಗಳನ್ನ ವಿತರಿಸಿದ ನಂತರ ಪಿಎಂ ಮೋದಿ ‘ಪಿಎಂ ವಿಶ್ವಕರ್ಮ ಕಾರ್ಯಕ್ರಮ ಪ್ರದರ್ಶನ’ಕ್ಕೆ ಹೋದರು. ಅಲ್ಲಿ ಕುಶಲಕರ್ಮಿಗಳು … Continue reading VIDEO : ‘ಜಗನ್ನಾಥನ ಪ್ರತಿಮೆ’ ಖರೀದಿಸಿ, ‘UPI ಪಾವತಿ’ ಮಾಡಿದ ‘ಪ್ರಧಾನಿ ಮೋದಿ’, ವೀಡಿಯೋ ವೈರಲ್