VIDEO : ‘ರಬಾಬ್’ನಲ್ಲಿ ‘ರಾಷ್ಟ್ರಗೀತೆ’ ನುಡಿಸಿ ಭಾರತೀಯರ ಮೋಡಿ ಮಾಡಿದ ‘ಪಾಕ್ ಸಂಗೀತಗಾರ’ ; ವಿಡಿಯೋ ವೈರಲ್

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಭಾರತವು ಇಂದು 75ನೇ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯಲ್ಲಿ ಮುಳುಗಿದ್ದು, ಇತರ ದೇಶಗಳಿಂದ್ಲೂ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ಅದ್ರಂತೆ, ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಬರೆಯುವ ಮೂಲಕ ಅಭಿನಂದಿಸುತ್ತಿದ್ದರೆ, ಇನ್ನು ಹಲವರು ಫೋಟೋಗಳು ಮತ್ತು ವೀಡಿಯೊಗಳನ್ನ ಪೋಸ್ಟ್ ಮಾಡುತ್ತಿದ್ದಾರೆ. ಅದ್ರಂತೆ, ಪಾಕಿಸ್ತಾನದ ಸಂಗೀತಗಾರ (ಪಾಕಿಸ್ತಾನಿ ರಬಾಬ್ ವಾದಕ ಜನ ಗಣ ಮನ) ವಿಶೇಷ ವೀಡಿಯೊವನ್ನ ಹಂಚಿಕೊಂಡಿದ್ದು, ಸ್ವಾತಂತ್ರ್ಯ ದಿನಾಚರಣೆಯನ್ನ ಅಭಿನಂದಿಸಿದ್ದಾರೆ, ಇದು ಸಧ್ಯ ವೈರಲ್ ಆಗುತ್ತಿದೆ. ವರದಿಯ ಪ್ರಕಾರ, ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ … Continue reading VIDEO : ‘ರಬಾಬ್’ನಲ್ಲಿ ‘ರಾಷ್ಟ್ರಗೀತೆ’ ನುಡಿಸಿ ಭಾರತೀಯರ ಮೋಡಿ ಮಾಡಿದ ‘ಪಾಕ್ ಸಂಗೀತಗಾರ’ ; ವಿಡಿಯೋ ವೈರಲ್