Watch Video : ‘ಚಿನ್ನ’ ಕಳ್ಳಸಾಗಣೆ ಮಾಡ್ತಿದ್ದ ವ್ಯಕ್ತಿಯ ‘ಬುದ್ಧಿವಂತಿಕೆ’ಗೆ ಅಧಿಕಾರಿಗಳೇ ಶಾಕ್, ವಿಡಿಯೋ ನೋಡಿ, ನೀವೂ ಶಾಕ್ ಆಗ್ತೀರಾ!

ನವದೆಹಲಿ : ದೆಹಲಿ ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ದುಬೈನಿಂದ ಬಂದ ಪ್ರಯಾಣಿಕನೊಬ್ಬ ಚಿನ್ನವನ್ನು ಕಳ್ಳಸಾಗಣೆ ಮಾಡಿದ ರೀತಿ ಕಸ್ಟಮ್ಸ್ ಅಧಿಕಾರಿಗಳನ್ನು ಅಚ್ಚರಿಗೊಳಿಸಿದೆ. ಏಕೆಂದರೆ ಆ ಪ್ರಯಾಣಿಕನು ನೀರಿನ ಬಾಟಲ್ ಮುಚ್ಚಳದ ರೂಪದಲ್ಲಿ ಚಿನ್ನವನ್ನ ತಂದಿದ್ದ. ಆದ್ರೆ, ಚಾಣಕ್ಷ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಂದ್ಹಾಗೆ, AI-996 ವಿಮಾನದಲ್ಲಿ ದುಬೈನಿಂದ ಆಗಮಿಸಿದ ಭಾರತೀಯ ಪ್ರಯಾಣಿಕನಿಂದ ಕಸ್ಟಮ್ಸ್ ಅಧಿಕಾರಿಗಳು 170 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇಳಿದ ನಂತರ, ಪ್ರಯಾಣಿಕನು ಗ್ರೀನ್ ಚಾನೆಲ್ ಮೂಲಕ ವಿಮಾನ ನಿಲ್ದಾಣದಿಂದ … Continue reading Watch Video : ‘ಚಿನ್ನ’ ಕಳ್ಳಸಾಗಣೆ ಮಾಡ್ತಿದ್ದ ವ್ಯಕ್ತಿಯ ‘ಬುದ್ಧಿವಂತಿಕೆ’ಗೆ ಅಧಿಕಾರಿಗಳೇ ಶಾಕ್, ವಿಡಿಯೋ ನೋಡಿ, ನೀವೂ ಶಾಕ್ ಆಗ್ತೀರಾ!