ಮೆಟ್ರೋ ಟ್ರೈನ್‌ನಲ್ಲಿ ಸೀಟಿಗಾಗಿ ಮಹಿಳಾ ಪ್ರಯಾಣಿಕರಿಬ್ಬರ ಜಡೆಜಗಳ, ವಿಡಿಯೋ ವೈರಲ್‌ | Watch

ಮುಂಬೈ :  ಮಹಿಳಾ ಪ್ರಯಾಣಿಕರ ನಡುವೆ ರೈಲಿನಲ್ಲಿ ಸೀಟಿನ ವಿಚಾರವಾಗಿ ಜಗಳ  ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.  ಪಶ್ಚಿಮ ರೈಲ್ವೆ ಮಾರ್ಗದಲ್ಲಿ ಮುಂಬೈ ಸ್ಥಳೀಯ ರೈಲಿನಲ್ಲಿ ಈ ಘಟನೆ ನಡೆದಿದೆ. ವೀಡಿಯೊದಲ್ಲಿ ಇಬ್ಬರು ಮಹಿಳೆಯರು ವಾಗ್ವಾದದಲ್ಲಿ ತೊಡಗಿರುವುದನ್ನು ತೋರಿಸುತ್ತದೆ, ಅದು ಶೀಘ್ರದಲ್ಲೇ  ಗಲಾಟೆ ತಾರಕ್ಕೇರಿ ಬಡಿದಾಡಿಕೊಳ್ಳಲು ಮುಂದಾಗುತ್ತಾರೆ. ಮುಂದಿನ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ‘ಕಾಂಗ್ರೆಸ್ ಪಕ್ಷ’ ಅಡ್ರೆಸ್ ಗೆ ಇರೋದಿಲ್ಲ – ಯಡಿಯೂರಪ್ಪ ಕಿಕ್ಕಿರಿದ ಹೆಂಗಸರ ಕಂಪಾರ್ಟ್ ಮೆಂಟಿನಲ್ಲಿ ಮಹಿಳೆಯರು ಒಬ್ಬರಿಗೊಬ್ಬರು ಬೈಯುವುದು, ಕೂಗುವುದು, ಹೊಡೆಯುವುದು … Continue reading ಮೆಟ್ರೋ ಟ್ರೈನ್‌ನಲ್ಲಿ ಸೀಟಿಗಾಗಿ ಮಹಿಳಾ ಪ್ರಯಾಣಿಕರಿಬ್ಬರ ಜಡೆಜಗಳ, ವಿಡಿಯೋ ವೈರಲ್‌ | Watch