Viral Video : ಎರಡು ಜಿಂಕೆಗಳು ಜಗಳವಾಡುತ್ತಿರುವ ವಿಡಿಯೋ ವೈರಲ್ : ಇದನ್ನೂ ನೋಡಿದ್ರೆ ನೀವು ನಗೋದಂತು ಗ್ಯಾರೆಂಟಿ!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾಜಿಕ ಜಾಲತಾಣಗಳು ಬಂದ ಬಳಿಕ  ವಿಷಯಗಳು ಕ್ಷಣ ಮಾತ್ರದಲ್ಲಿ ಎಲ್ಲಡೆ ಹರಡುತ್ತದೆ. ಒಮೊಮ್ಮೆ ಸೋಶಿಯಲ್ ಮಿಡಿಯಾದಲ್ಲಿ ಕಂಡು ಬರುವ ವಿಡಿಯೋಗಳು ಮುಖದಲ್ಲಿ ನಗು ಮೂಡಿಸುವುದು ಖಂಡಿತ. ಅಂತಹದ್ದೆ ವಿಡಿಯೋವೊಂದು ವೈರಲ್ ಆಗ್ತಿದೆ.   ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಎರಡು ಜಿಂಕೆಗಳು ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು. ಇಬ್ಬರೂ ಹಿಂಗಾಲುಗಳ ಮೇಲೆ ನಿಂತು ಕ್ಯೂಟ್ ಆಗಿ ಜಗಳವಾಡುತ್ತಿರುವುದು ವೀಕ್ಷಕರ ಮೊಗದಲ್ಲಿ ನಗುವನ್ನು ಮೂಡಿಸದೆ ಇರದು. Deer boxing pic.twitter.com/15pzsmGPGd — Susanta Nanda … Continue reading Viral Video : ಎರಡು ಜಿಂಕೆಗಳು ಜಗಳವಾಡುತ್ತಿರುವ ವಿಡಿಯೋ ವೈರಲ್ : ಇದನ್ನೂ ನೋಡಿದ್ರೆ ನೀವು ನಗೋದಂತು ಗ್ಯಾರೆಂಟಿ!