viral news : ಮಹಿಳಾ ಮಣಿಗಳು ಸೀರೆಯುಟ್ಟ ಕಬ್ಬಡಿ‌ ಆಡಿದ ವಿಡಿಯೋ | Watch

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಕಬಡ್ಡಿ ಆಡುವಾಗ ಚಡ್ಡಿ ಧರಿಸಿ ಕಬಡ್ಡಿ ಆಡುವುದು ಸಾಮಾನ್ಯ..ಆದರೆ ಛತ್ತೀಸ್‌ಗಡ  ಗ್ರಾಮವೊಂದರಲ್ಲಿಹಳ್ಳಿಯ  ಮಹಿಳಾ ಮಣಿಗಳು ಸೀರೆಯುಟ್ಟ  ಕಬಡ್ಡಿ ಆಡುತ್ತಿರುವ ವಿಡಿಯೋ ಭಾರೀ ವೈರಲ್‌ ಆಗಿದೆ.  ಗ್ರಾಮದಲ್ಲೇ ತಾತ್ಕಾಲಿಕ ಕಬಡ್ಡಿ ಮೈದಾನ ನಿರ್ಮಿಸಿಕೊಂಡು ಎರಡು ತಂಡಗಳ ಮಹಿಳೆಯರು ಉತ್ಸಾಹದಿಂದ ಕಬಡ್ಡಿ ಆಡುವುದನ್ನು ನೂರಾರು ಜನರು ವೀಕ್ಷಿಸುವ ವಿಡಿಯೋ ಅನ್ನು ಐಎಎಸ್‌ ಅಧಿಕಾರಿ ಅವನೀಶ್‌ ಶರಣ್‌ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. हम किसी से कम हैं क्या !!! छत्तीसगढ़िया ओलंपिक में … Continue reading viral news : ಮಹಿಳಾ ಮಣಿಗಳು ಸೀರೆಯುಟ್ಟ ಕಬ್ಬಡಿ‌ ಆಡಿದ ವಿಡಿಯೋ | Watch