watch video : ನಾಗರ ಹಾವಿಗೆ ಕಿಸ್‌ ನೀಡಲು ಹೋಗಿ ತುಟಿಗೆ ಕಚ್ಚಿಸಿಕೊಂಡ ಉರಗ ತಜ್ಞ : ವಿಡಿಯೋ ವೈರಲ್‌

ಶಿವಮೊಗ್ಗ: ನಾಗರ ಹಾವಿಗೆ ಮುತ್ತಿಕ್ಕಲು ಹೋಗಿ ಉರಗ ತಜ್ಞರೊಬ್ಬರು ಕಚ್ಚಿಸಿಕೊಂಡ ಘಟನೆ ಭದ್ರಾವತಿಯ ಬೊಮ್ಮನಕಟ್ಟೆಯಲ್ಲಿಯಲ್ಲಿ. ಅಲೆಕ್ಸ್​ ಎನ್ನುವ ಉರಗ ತಜ್ಞ ಹೀಗೆ ಯಡವಟ್ಟು ಮಾಡಿಕೊಟ್ಟಿದ್ದು, ಬುಧವಾರ ಹಾವು ಹಿಡಿದ ಖುಶಿಯಲ್ಲಿ ಅಲೆಕ್ಸ್‌ ಹಾವಿಗೆ ಮುತ್ತುಕೊಡಲು ಮುಂದಾಗಿದ್ದಾನೆ. ಈ ವೇಳೆಯಲ್ಲಿ ಹಾವು ಆತನಿಗೆ ಕಚ್ಚಿದೆ. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದು, ಸದ್ಯ ಅಲೆಕ್ಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಹಾವಿನಿಂದ ಕಚ್ಚಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಉರಗ ತಜ್ಞ ಅಲೆಕ್ಸ್‌ ಈ ವರ್ತನೆಗೆ … Continue reading watch video : ನಾಗರ ಹಾವಿಗೆ ಕಿಸ್‌ ನೀಡಲು ಹೋಗಿ ತುಟಿಗೆ ಕಚ್ಚಿಸಿಕೊಂಡ ಉರಗ ತಜ್ಞ : ವಿಡಿಯೋ ವೈರಲ್‌