ಮುಂಬೈನಲ್ಲಿ ‘ರೈಲು ಹಳಿ’ಗಳ ಮೇಲೆ ಜನರು ಅಡುಗೆ ಮಾಡುತ್ತಿರುವ ‘ವಿಡಿಯೋ ವೈರಲ್’

ಮುಂಬೈ: ಮುಂಬೈನ ಹಳಿಗಳ ಮೇಲೆ ಜನರು ಅಡುಗೆ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, . ಈ ಕ್ಲಿಪ್ ಅನ್ನು ಮಹಿಮ್ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ಹ್ಯಾಂಡಲ್ ತಿಳಿಸಿದೆ. ರೈಲು ಹಳಿಗಳ ನಡುವೆ ಕುಳಿತು ಒಲೆಯ ಮೇಲೆ ಆಹಾರವನ್ನು ತಯಾರಿಸುವುದನ್ನು ಕಾಣಬಹದಾಗಿದೆ. ಇದಲ್ಲದೇ ಮ ಕೆಲವು ಹುಡುಗಿಯರು ಅಲ್ಲಿ ಅಧ್ಯಯನ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಇದಲ್ಲದೇ ಅಲ್ಲೇ ಮಕ್ಕಳು ಸುತ್ತಲೂ ಓಡುತ್ತಿರುವುದನ್ನು ಮತ್ತು ಕೆಲವರು … Continue reading ಮುಂಬೈನಲ್ಲಿ ‘ರೈಲು ಹಳಿ’ಗಳ ಮೇಲೆ ಜನರು ಅಡುಗೆ ಮಾಡುತ್ತಿರುವ ‘ವಿಡಿಯೋ ವೈರಲ್’