BIGG NEWS: ಸಂಚಾರಿ ನಿಯಮ ಉಲ್ಲಂಘಿಸಿದ ಪೋಷಕರ ವಿಡಿಯೋ ವೈರಲ್‌; ʼಕ್ರಮ ಕೈಗೊಳ್ಳುತ್ತೇವೆʼ ಎಂದ ಪೊಲೀಸರು

ಬೆಂಗಳೂರು: ನಗರದಲ್ಲಿ ಶಾಲೆಗೆ ತಮ್ಮ ಮಕ್ಕಳನ್ನ ಬಿಡಲು ಬಂದಾಗ ವಾಹನಗಳನ್ನ ಎಲ್ಲೆಂದರಲ್ಲಿ ಇಡುತ್ತಿದ್ದರು. ಅದರಲ್ಲೂ ಜನರು ಓಡಾಡುವಂತಹ ಫುಟ್‌ ಪಾತ್‌ ಗಳಲ್ಲಿ ಬೈಕ್‌ ನಿಲ್ಲಿಸುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಹೀಗಾಗಿ ಟ್ರಾಫಿಕ್‌ ಪೊಲೀಸರು ಹಾಗೆನಾದರೂ ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿತ್ತು. ಇದೀಗ ಮತ್ತೊಂದು ವಿಡಿಯೋ ವೈರಲ್‌ ಆಗಿದೆ. BIG BREAKING NEWS: ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಖಚಿತ; ಅಧಿಕೃತವಾಗಿ ಬಿಎಸ್‌ ವೈ ಘೋಷಣೆ ಪೋಷಕರು ಫುಟ್‌ ಪಾತ್‌ ನಲ್ಲಿ ದ್ವಿಚಕ್ರ … Continue reading BIGG NEWS: ಸಂಚಾರಿ ನಿಯಮ ಉಲ್ಲಂಘಿಸಿದ ಪೋಷಕರ ವಿಡಿಯೋ ವೈರಲ್‌; ʼಕ್ರಮ ಕೈಗೊಳ್ಳುತ್ತೇವೆʼ ಎಂದ ಪೊಲೀಸರು