Viral video : ವಿದ್ಯುತ್ ಕಂಬಕ್ಕೆ ಕಟ್ಟಿದ ಪತ್ನಿಗೆ ಥಳಿಸಿದ ಪತಿ ವಿಡಿಯೋ ವೈರಲ್

ಆಗ್ರಾ : ಮಹಿಳೆಯೊಬ್ಬಳನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ವ್ಯಕ್ತಿಯೊಬ್ಬನಿಂದ ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 22 ಸೆಕೆಂಡಿನ ವೈರಲ್‌ ವಿಡಿಯೋ ಕ್ಲಿಪ್ನಲ್ಲಿ ಹೊಡೆತ ತಿಂದಿರುವ ಕುಸುಮಾ ದೇವಿಯ ಪತಿ ಶಾಯಂಬಿಹಾರಿ, ಆಕೆಯನ್ನು ಕಂಬಕ್ಕೆ ಕಟ್ಟಿಹಾಕಿ ನಂತರ ತನ್ನ ಹಿಂದೆ ಎಳೆದುಕೊಂಡು ಹೋಗುವುದನ್ನು ನೋಡಬಹುದಾಗಿದೆ. ಪೊಲೀಸರ ಪ್ರಕಾರ, ಆಗ್ರಾದ ಸಿಕಂದ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಅರ್ಸೆನಾ ಗ್ರಾಮದಲ್ಲಿ ಜುಲೈ 14 ರಂದು ಈ ಘಟನೆ ನಡೆದಿದೆ ಅಂತ ಳಿಸಿದ್ದಾರೆ. ಅದೇ ದಿನ ವ್ಯಕ್ತಿ ಮತ್ತು ಆತನ … Continue reading Viral video : ವಿದ್ಯುತ್ ಕಂಬಕ್ಕೆ ಕಟ್ಟಿದ ಪತ್ನಿಗೆ ಥಳಿಸಿದ ಪತಿ ವಿಡಿಯೋ ವೈರಲ್