Watch Video: ಕೇರಳದಲ್ಲಿ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ: ಮೈ ಜುಂ ಎನ್ನುವ ವೀಡಿಯೊ ವೈರಲ್

ತಿರುವನಂತಪುರಂ: ಕೇರಳದ ಸಾಂಪ್ರದಾಯಿಕ ದೇವಾಲಯದ ಉತ್ಸವವೊಂದು ಕ್ಷಣಾರ್ಧದಲ್ಲಿ ರಣರಂಗವಾಗಿ ಮಾರ್ಪಟ್ಟಿದೆ. ಮೆರವಣಿಗೆಯ ಸಿದ್ಧತೆ ನಡೆಯುತ್ತಿದ್ದಾಗ ಆನೆಯೊಂದು ಹಠಾತ್ತನೆ 26 ವರ್ಷದ ಯುವಕನ ಮೇಲೆ ದಾಳಿ ಮಾಡಿ, ಆತನನ್ನು ಗಾಳಿಯಲ್ಲಿ ಎತ್ತಿ ಬಿಸಾಡಿದ ಘಟನೆ ಅಣ್ಣಮ್ಮನಡ ಮಹಾದೇವ ದೇವಸ್ಥಾನದ ‘ವಲಿಯವಿಳಕ್ಕು’ ಹಬ್ಬದಲ್ಲಿ ನಡೆದಿದೆ. ಘಟನೆಯ ವಿವರ: ವಾರ್ಷಿಕ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಮೆರವಣಿಗೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದವು. ವೈರಲ್ ಆಗಿರುವ ವೀಡಿಯೊದಲ್ಲಿ ಕಂಡಂತೆ, ಆನೆಯ ಮೇಲೆ ಮಾವುತ ಏರಲು ಯತ್ನಿಸುತ್ತಿದ್ದಾಗ, ಆನೆಯ ಮುಂಭಾಗದಲ್ಲಿ ಅಲಂಕಾರಿಕ ವಸ್ತುವನ್ನು ಹಿಡಿದು ನಿಂತಿದ್ದ … Continue reading Watch Video: ಕೇರಳದಲ್ಲಿ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ: ಮೈ ಜುಂ ಎನ್ನುವ ವೀಡಿಯೊ ವೈರಲ್