Viral news : ಅಪಾರ್ಟ್‌ಮೆಂಟ್‌ನ ‘ಲಿಫ್ಟ್‌ನಲ್ಲಿ ಶಾಲಾ ಬಾಲಕನಿಗೆ ಸಾಕುನಾಯಿ ಅಟ್ಯಾಕ್‌ ‘ಮಾಡಿದ Shocking Video | Watch

ನೋಯ್ಡಾ : ಯುಪಿಯ ಗ್ರೇಟರ್ ನೋಯ್ಡಾದಲ್ಲಿರುವ ಲಾ ರೆಸಿಡೆನ್ಶಿಯಾ ಹೌಸಿಂಗ್ ಸೊಸೈಟಿಯ ಲಿಫ್ಟ್‌ನಲ್ಲಿ ಮಂಗಳವಾರ ಬೆಳಿಗ್ಗೆ ನಾಯಿ ದಾಳಿಯ ಮತ್ತೊಂದು ಘಟನೆಯಲ್ಲಿ ನಡೆದಿದ್ದು,  ಶಾಲಾ ಬಾಲಕನಿಗೆ ಸಾಕು ನಾಯಿ  ಅಟ್ಯಾಕ್‌ ಮಾಡಿರುವುದು ಬೆಳಕಿಗೆ ಬಂದಿದೆ. ಮಗು ತನ್ನ ತಾಯಿಯೊಂದಿಗೆ  ಶಾಲೆಗೆ ತೆರಳುತ್ತಿದ್ದಾಗ ವೇಳೆ ಘಟನೆ ನಡೆದಿದೆ. ವರದಿಗಳ ಪ್ರಕಾರ, ಚಿಕ್ಕ ಹುಡುಗನಿಗೆ ನಾಲ್ಕು ಚುಚ್ಚುಮದ್ದುಗಳನ್ನು ನೀಡಲಾಯಿತು. HEALTH TIPS: ಮಹಿಳೆಯರಲ್ಲಿ ಹೆಚ್ಚಾಗಿ ಹೈಪರ್‌ ಪಿಗ್ಮೆಂಟೇಶನ್‌ ಕಾಡುತ್ತಿದ್ದೀಯಾ? ಹಾಗಾದ್ರೆ ಇಲ್ಲಿದೆ ವೈದ್ಯರ ಸಲಹೆಗಳು ಕಟ್ಟಡದ ಲಿಫ್ಟ್‌ನಲ್ಲಿ ಈ ಘಟನೆ … Continue reading Viral news : ಅಪಾರ್ಟ್‌ಮೆಂಟ್‌ನ ‘ಲಿಫ್ಟ್‌ನಲ್ಲಿ ಶಾಲಾ ಬಾಲಕನಿಗೆ ಸಾಕುನಾಯಿ ಅಟ್ಯಾಕ್‌ ‘ಮಾಡಿದ Shocking Video | Watch