WATCH VIDEO: ಅಜ್ಜಿ ಹೋದಲ್ಲೆಲ್ಲಾ ಆಕೆಯನ್ನೇ ಹಿಂಬಾಲಿಸಿದ ʻಪೆಂಗ್ವಿನ್ʼ!… ಹೃದಯಸ್ಪರ್ಶಿ ವಿಡಿಯೋ ವೈರಲ್
ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಮ್ಮ ಸಾಕು ಪ್ರಾಣಿಗಳು ನಮ್ಮ ಹಿಂದೆಯೇ ನಮ್ಮನ್ನು ಹಿಂಬಾಲಿಸಿ ಬರುವುದನ್ನು ನಾವು ನೋಡಿರುತ್ತೇವೆ. ಆದ್ರೆ, ಇಲ್ಲೊಂದು ಪೆಂಗ್ವಿನ್ ಅಜ್ಜಿ ಹೋದಲ್ಲೆಲ್ಲಾ ಆಕೆಯ ಹಿಂದೆಯೇ ಹೋಗುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗೇಬ್ರಿಯೆಲ್ ಕಾರ್ನೊ ಎಂಬ ಇಂಟರ್ನೆಟ್ ಬಳಕೆದಾರರು ಈ ಮುದ್ದಾದ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದ ನಿಖರವಾದ ಸ್ಥಳ ತಿಳಿದಿಲ್ಲವಾದರೂ, ಫ್ರಾನ್ಸ್‌ನ ಯಾವುದೋ ಒಂದು ಪಾರ್ಕಿಂಗ್ ಸ್ಥಳ ಎನ್ನಲಾಗಿದೆ. ಒಂದು ನಿಮಿಷದ ವೀಡಿಯೋದಲ್ಲಿ, ಪೆಂಗ್ವಿನ್ ವಯಸ್ಸಾದ ಮಹಿಳೆ ನಡೆದುಕೊಂಡು ಹೋಗುವಾಗ, … Continue reading WATCH VIDEO: ಅಜ್ಜಿ ಹೋದಲ್ಲೆಲ್ಲಾ ಆಕೆಯನ್ನೇ ಹಿಂಬಾಲಿಸಿದ ʻಪೆಂಗ್ವಿನ್ʼ!… ಹೃದಯಸ್ಪರ್ಶಿ ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed