SHOCKING NEWS: ಸರಪಳಿಯಿಂದ ನಾಯಿಗೆ ನೇಣು ಬಿಗಿದು ಕೊಂದ ಕ್ರೂರಿಗಳು | WATCH VIDEO

ದೆಹಲಿ: ಗಾಜಿಯಾಬಾದ್‌ನಲ್ಲಿ ನಡೆದ ಹೃದಯ ವಿದ್ರಾವಕ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಮಾನವೀಯತೆ ತಲೆತಗ್ಗಿಸುವ ಈ ವೀಡಿಯೋದಲ್ಲಿ ಇಬ್ಬರು ಯುವಕರು ನಾಯಿಯನ್ನು ಸರಪಳಿಯಿಂದ ನೇಣು ಹಾಕಿ ಕೊಲ್ಲುತ್ತಿರುವುದನ್ನು ನೋಡಬಹುದು. ಈ ವೀಡಿಯೊ ಯಾವಾಗ ಮಾಡಿದ್ದು ಎಂದು ತಿಳಿದಿಲ್ಲವಾದರೂ, ಪಡೆದ ಮಾಹಿತಿಯ ಪ್ರಕಾರ, ಈ ದೃಶ್ಯಗಳನ್ನು ಗಾಜಿಯಾಬಾದ್‌ನ ಲೋನಿ ಪ್ರದೇಶದ ಬಳಿಯ ಟ್ರೋನಿಕಾ ಸಿಟಿಯ ಎಲೈಚಿಪುರ್‌ನಲ್ಲಿ ನಡೆದದ್ದು ಎಂದು ಹೇಳಲಾಗುತ್ತಿದೆ. ಈ ವೀಡಿಯೊದಲ್ಲಿ, ಇಬ್ಬರು ಯುವಕರು ಕಪ್ಪು ಬಣ್ಣದ ನಾಯಿಯ ಕುತ್ತಿಗೆಗೆ ಸರಪಳಿಯಿಂದ … Continue reading SHOCKING NEWS: ಸರಪಳಿಯಿಂದ ನಾಯಿಗೆ ನೇಣು ಬಿಗಿದು ಕೊಂದ ಕ್ರೂರಿಗಳು | WATCH VIDEO