VIDEO : ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಬಲಿ ; ಮೃತ ಕಂದನನ್ನ ಬ್ಯಾಗಿನಲ್ಲಿಡಿದು ಜಿಲ್ಲಾಧಿಕಾರಿ ಕಚೇರಿಗೆ ಬಂದ ತಂದೆ

ಲಖಿಂಪುರ ಖೇರಿ : ಉತ್ತರ ಪ್ರದೇಶದ ಲಖಿಂಪುರ ಖೇರಿಯಿಂದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ, ವ್ಯಕ್ತಿಯೊಬ್ಬ ತನ್ನ ನವಜಾತ ಶಿಶುವಿನ ಶವವನ್ನ ಚೀಲದಲ್ಲಿ ಹೊತ್ತುಕೊಂಡು ಜಿಲ್ಲಾ ಕಲೆಕ್ಟರ್ ಕಚೇರಿಗೆ ಬಂದಿದ್ದಾನೆ. ಜಿಲ್ಲೆಯ ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ದುಃಖಿತ ತಂದೆ ಆರೋಪಿಸಿದ್ದಾರೆ. ಇಡೀ ಘಟನೆಯನ್ನು ಆ ವ್ಯಕ್ತಿ ವಿವರಿಸುತ್ತಿರುವ ವಿಡಿಯೋ ಬಹಿರಂಗವಾಗಿದೆ. ಆ ವ್ಯಕ್ತಿಯನ್ನ ವಿಪಿನ್ ಗುಪ್ತಾ ಎಂದು ಗುರುತಿಸಲಾಗಿದೆ. ತನ್ನ ಕಷ್ಟವನ್ನು ವಿವರಿಸುತ್ತಾ, “ನಾನು ಹರಿದ್ವಾರದಿಂದ ಬರುತ್ತಿದ್ದೆ. ನನ್ನ ಹೆಂಡತಿಯ … Continue reading VIDEO : ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಬಲಿ ; ಮೃತ ಕಂದನನ್ನ ಬ್ಯಾಗಿನಲ್ಲಿಡಿದು ಜಿಲ್ಲಾಧಿಕಾರಿ ಕಚೇರಿಗೆ ಬಂದ ತಂದೆ