SHOCKING NEWS: ತನ್ನ ಕಾರನ್ನು ಒರಗಿ ನಿಂತಿದ್ದ 6 ​​ವರ್ಷದ ಬಾಲಕನ ಎದೆಗೆ ಜಾಡಿಸಿ ಒದ್ದ ವ್ಯಕ್ತಿ | WATCH VIDEO

ಕೇರಳ: ತನ್ನ ಕಾರನ್ನು ಒರಗಿ ನಿಂತಿದ್ದ ಆರು ವರ್ಷದ ಬಾಲಕನ ಎದೆಗೆ ಕಾಲಿನಿಂದ ಜಾಡಿಸಿ ಕೇರಳದ ವ್ಯಕ್ತಿಯೊಬ್ಬ ಒದ್ದಿರುವ ಘಟನೆಯ ವಿಡಿಯೋವೊಂದು ವೈರಲ್‌ ಆಗಿದ್ದು, ಇದೀಗ ಅರೋಪಿಯನ್ನು ಅರೆಸ್ಟ್‌ ಮಾಡಲಾಗಿದೆ. ವಿಡಿಯೋದಲ್ಲಿ, ರಸ್ತೆ ಬದಿ ನಿಂತಿದ್ದ ಕಾರನ್ನು ಬಾಲಕ ಒರಗಿ ನಿಂತಿದ್ದಾನೆ. ಇದನ್ನು ಕಂಡ ಕಾರಿನ ಮಾಲೀಕ ಬಾಲಕನ ಎದೆಗೆ ಜಾಡಿಸಿ ಒದ್ದಿದ್ದಾನೆ. ಇದ್ರಿಂದ ಬಾಲಕ ಏನೂ ಮಾತನಾಡದೇ ಸುಮ್ಮನೆ ನಿಲ್ಲುತ್ತಾನೆ. ಕೆಲವೇ ಹೊತ್ತಿನಲ್ಲಿ ಕೆಲವು ಸ್ಥಳೀಯರು ಕಾರಿನ ಸುತ್ತಲೂ ಜಮಾಯಿಸಿ ಚಾಲಕನನ್ನು ಪ್ರಶ್ನಿಸುತ್ತಿರುವುದನ್ನು ಕಾಣಬಹುದು. ನಂತರ, … Continue reading SHOCKING NEWS: ತನ್ನ ಕಾರನ್ನು ಒರಗಿ ನಿಂತಿದ್ದ 6 ​​ವರ್ಷದ ಬಾಲಕನ ಎದೆಗೆ ಜಾಡಿಸಿ ಒದ್ದ ವ್ಯಕ್ತಿ | WATCH VIDEO