Video: ಮಹಾರಾಷ್ಟ್ರದಲ್ಲಿ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ ಯುವಕ ನಾಪತ್ತೆ… ಮುಂದುವರೆದ ಶೋಧ ಕಾರ್ಯ

ನವದೆಹಲಿ: ಯುವಕನೊಬ್ಬ ತುಂಬಿ ಹರಿಯುವ ನದಿಗೆ ಹಾರಿ ನಾಪತ್ತೆಯಾಗಿರುವ ಘಟನೆ ನಿನ್ನೆ ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, 23 ವರ್ಷದ ನಯೀಮ್ ಅಮೀನ್ ಎಂಬ ಯುವಕ ತುಂಬಿ ಹರಿಯುವ ಗಿರ್ನಾ ನದಿಗೆ ಹಾರಿದ್ದಾನೆ. ನದಿಗೆ ಹಾರಿದ ನಂತ್ರ ಆತ ನಾಪತ್ತೆಯಾಗಿದ್ದಾನೆ. मालेगाव, नाशिक : स्टंटबाजी करत तरुणाने गिरणा पुलावरुन नदीत मारली उडी; बेपत्ता तरुणाचा शोध सुरु…#Nashik #Malegaon #HeavyRain #Stunt #ViralVideo Video Credit: Abhijeet … Continue reading Video: ಮಹಾರಾಷ್ಟ್ರದಲ್ಲಿ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ ಯುವಕ ನಾಪತ್ತೆ… ಮುಂದುವರೆದ ಶೋಧ ಕಾರ್ಯ